1 | ಹೆಸರು | ಮೋಹನ್ ಜಿ.ಎಸ್ |
2 | ವಿಳಾಸ | ಡಾ.ಜಿ.ಎಸ್.ಮೋಹನ್, # ೧೨೪೬, ೭ನೇ ಕ್ರಾಸ್, ೪ನೆಮೈನ್, ಚಂದ್ರಾಲೇಔಟ್, ಬೆಂಗಳೂರು-೫೬೦೦೫೬ |
3 | ಸಂಚಾರಿ ದೂರವಾಣಿ | 9448405110 |
4 | ವಿದ್ಯುನ್ಮಾನ ಅಂಚೆ | gsrao.mohan@gmail.com |
5 | ಪ್ರಕಟಿತ ಪುಸ್ತಕಗಳ ಸಂಖ್ಯೆ | 10 |
6 | ಪ್ರಶಸ್ತಿಗಳು | ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ೨೦೦೫ ಅಕಾಡೆಮಿಕ್ ಎಕ್ಸೆಲೆನ್ಸ್ ಅವಾರ್ಡ್, ಬೆಂಗಳೂರು ವಿಶ್ವವಿದ್ಯಾಲಯ ೨೦೦೭ ಪಾಲ್ಕುರಿಕೆ ಸೋಮನಾಥ ಸಾಹಿತ್ಯ ಪುರಸ್ಕಾರ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯ ಸಾಹಿತ್ಯ ಪುರಸ್ಕಾರ ಸಾಹೀತಿ ಪುರಸ್ಕಾರ ಶ್ರೀ ಕೃಷ್ಣದೇವರಾಯ ಪುರಸ್ಕಾರ |
ಕ್ರ.ಸಂ. | ಪುಸ್ತಕದ ಹೆಸರು | ಮೂಲ ಭಾಷೆ | ಮೂಲ ಲೇಖಕ | ಅನುವಾದ ಭಾಷೆ | ಪ್ರಕಟಿತ ವರ್ಷ | ಪ್ರಕಾಶಕರು |
---|---|---|---|---|---|---|
1 | ಮಾಸ್ತಿ ಚೆನ್ನ ಕಥಲು | ಕನ್ನಡ | ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | ತೆಲುಗು | 1999 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ |
2 | ಬಹುಜಿಹ್ವಾ ಭಾರತಿಗೆ ಐಕ್ಯಾತಾ ಆರತಿ | ಕನ್ನಡ | ಕುವೆಂಪು | ತೆಲುಗು | 2016 | ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು |
3 | ಕನ್ನಡ ಸ್ವಯಂ ಬೋಧಿನಿ | ಇಂಗ್ಲೀಷ್ | ಲಿಂಗದೇವರು ಹಳೆಮನೆ | ತೆಲುಗು | 2013 | ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು |
4 | ಅನುಭವ ಮಂಟಪಂ | ಇಂಗ್ಲೀಷ್ | ಉತ್ತಂಗಿ ಚೆನ್ನಪ್ಪ | ತೆಲುಗು | 2001 | ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು |
5 | ಜೀವಶಾಸ್ತ್ರಮು | ಇಂಗ್ಲೀಷ್ | - | ತೆಲುಗು | 1982 | ಕರ್ನಾಟಕ ಸರ್ಕಾರ |
6 | ಕನ್ನಡ ಕಥಾನಿಲಕ ಸಂಕಲನಂ | ಕನ್ನಡ | ವಿವಿಧ ಲೇಖಕರು | ತೆಲುಗು | 1996 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ |
7 | ಶ್ರೀ ರಾಮಾಯಣ ಮಹಾನ್ವೇಷಣಂ | ಕನ್ನಡ | ವೀರಪ್ಪ ಮೊಯಿಲಿ | ತೆಲುಗು | 2012 | ಎಮೆಸ್ಕೊ ಪಬ್ಲಿಕೇಷನ್ಸ್ಸ, ಹೈದರಾಬಾದ್ |
8 | ವಡ್ಡರಾಧನೆ | ಕನ್ನಡ | ಶಿವಕೋಟಾಚಾರ್ಯ | ತೆಲುಗು | 2001 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ |
9 | ಕುವೆಂಪು ಸಂಚಯ | ಕನ್ನಡ | ಕುವೆಂಪು | ತೆಲುಗು | 2016 | ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು |
10 | ಪೋತನ ಭಾಗವತ-ಸಂಪುಟ-೮ (ಗದ್ಯಾನುವಾದ) | ತೆಲುಗು | ಬಮ್ಮೆರ ಪೋತನ | ಕನ್ನಡ | 2014 | ಶ್ರೀಯೋಗಿ ನಾರಾಯಣ ಅಧ್ಯಯನ ಕೇಂದ್ರ, ಕೈವಾರ |