1 | ಹೆಸರು | ಶಾರದಾ.ಕೆ |
2 | ವಿಳಾಸ | ಶಾರದಾ ಕೆ ಡೀನ್, ತೌಲನಿಕ ದ್ರಾವಿಡ ಭಾಷೆಗಳು ಮತ್ತು ಭಾಷಾಂತರ ನಿಕಾಯ ದ್ರಾವಿಡ ವಿಶ್ವವಿದ್ಯಾಲಯ, ಶ್ರೀನಿವಾಸವನಂ, ಕುಪ್ಪಂ-517426 ಆಂಧ್ರಪ್ರದೇಶ |
3 | ಸಂಚಾರಿ ದೂರವಾಣಿ | +91 9441209548 |
4 | ವಿದ್ಯುನ್ಮಾನ ಅಂಚೆ | sharada.kannada@yahoo.com |
5 | ಪ್ರಕಟಿತ ಪುಸ್ತಕಗಳ ಸಂಖ್ಯೆ | 8 |
6 | ಪ್ರಶಸ್ತಿಗಳು | ಹರಿಯುವ ನೆನಪುಗಳು ಕೃತಿಗೆ 2008ನೆಸಾಲಿನ ವಿಶೇಷ ಪ್ರಶಸ್ತಿ ಹೆಂಬರಾಳ ಶಾಂತರಸ ದತ್ತಿ ಪ್ರಶಸ್ತಿ |
ಕ್ರ.ಸಂ. | ಪುಸ್ತಕದ ಹೆಸರು | ಮೂಲ ಭಾಷೆ | ಮೂಲ ಲೇಖಕ | ಅನುವಾದ ಭಾಷೆ | ಪ್ರಕಟಿತ ವರ್ಷ | ಪ್ರಕಾಶಕರು |
---|---|---|---|---|---|---|
1 | ಹರಿಯುವ ನೆನಪುಗಳು | ತೆಲುಗು | ಡಾ.ಸಂಜೀನ ದೇವ್ | ಕನ್ನಡ | 2006 | ಪ್ರಸಾರಾಂಗ, ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ |
2 | ಗಾಂಧಿಜಯಂತಿ ಮತ್ತು ಮಿನಿಸ್ಟರ್ | ತೆಲುಗು | ವಿಜಯಭಾಸ್ಕರ್ | ಕನ್ನಡ | 2007 | ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು |
3 | 1857 ನಾವು ಮರೆತಿರುವ ಮಹಾಯುದ್ಧ | ತೆಲುಗು | ಎಂ.ವಿ.ಆರ್.ಶಾಸ್ತ್ರಿ | ಕನ್ನಡ | 2008 | ಪ್ರಸಾರಾಂಗ ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ |
4 | ಭಾಷಾ ಸಂಸ್ಕೃತಿ ಸಮಾಜ ದರ್ಶನಂ | ಕನ್ನಡ | ವೀರಪ್ಪ ಮೊಯ್ಲಿ | ತೆಲುಗು | 2008 | ಪ್ರಸಾರಾಂಗ ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ |
5 | ವಿರಾಮ | ತೆಲುಗು | ಅಂಗರ ವೆಂಕಟ ಕೃಷ್ಣಾರಾವ್ | ಕನ್ನಡ | 2011 | ಪ್ರಸಾರಾಂಗ ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ |
6 | ಕರುವು | ಕನ್ನಡ | ಹೆಚ್.ಟಿ.ಪೋತೆ | ತೆಲುಗು | 2012 | ಕುಟುಂಬ ಪ್ರಕಾಶನ, ಗುಲಬರ್ಗಾ |
7 | ಪೋತನ ಭಾಗವತ ಸ್ಕಂದ-4,5, 6 ಮತ್ತು 9 | ತೆಲುಗು | ಪೋತನ | ಕನ್ನಡ | 2014 | ಶ್ರೀ ಯೋಗಿ ನಾರೇಯಣ ಇಂಡೋಲಜಿ ಸೆಂಟರ್, ಬೆಂಗಳೂರು |
8 | ದ್ರೌಪದಿ | ತೆಲುಗು | ಡಾ.ಯಾರ್ಲಗಡ್ಡ ಲಕ್ಷ್ಮೀಪ್ರಸಾದ್ | ಕನ್ನಡ | 2018 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ |