1 | ಹೆಸರು | ಈಶ್ವರಚಂದ್ರ |
2 | ವಿಳಾಸ | ಶ್ರೀ ಈಶ್ವರ ಚಂದ್ರ ’ಪಂಚವಟಿ’, # ೧೩೩/೨, ೧ನೇಮಹಡಿ, ೩ನೇ ಮುಖ್ಯರಸ್ತೆ ಗೃಹಲಕ್ಷ್ಮಿಕಾಲೋನಿ ೨ನೇ ಹಂತ, ಬಸವೇಶ್ವರನಗರ ಬೆಂಗಳೂರು-೫೬೦೦೭೯ |
3 | ಸಂಚಾರಿ ದೂರವಾಣಿ | 9980234141, 23228811 |
4 | ವಿದ್ಯುನ್ಮಾನ ಅಂಚೆ | eswarachandra46@gmail.com |
5 | ಪ್ರಕಟಿತ ಪುಸ್ತಕಗಳ ಸಂಖ್ಯೆ | 29 |
6 | ಪ್ರಶಸ್ತಿಗಳು | ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಮೂರು ಬಾರಿ ಪಠ್ಯಪುಸ್ತಕ ದೇವರಾಜ್ ಬಹದ್ದೂರ್ ಪ್ರಶಸ್ತಿ ಕನ್ನಡ ಚಲನಚಿತ್ರವಾಗಿದೆ ’ಕಥಾಸಂಗಮ’ ಮಾಸ್ತಿ ಕಥಾಪುರಸ್ಕಾರ;ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ ಪುರಸ್ಕಾರ ಮಕ್ಕಳ ಸಾಹಿತ್ಯ ಸ್ಫರ್ಧೆಯ ವಿಶೇಷ ಪ್ರಶಸ್ತಿ ಕನ್ನಡ ಚಲನಚಿತ್ರವಾಗಿದೆ -ಮಾಗಿಯಕಾಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ |
ಕ್ರ.ಸಂ. | ಪುಸ್ತಕದ ಹೆಸರು | ಮೂಲ ಭಾಷೆ | ಮೂಲ ಲೇಖಕ | ಅನುವಾದ ಭಾಷೆ | ಪ್ರಕಟಿತ ವರ್ಷ | ಪ್ರಕಾಶಕರು |
---|---|---|---|---|---|---|
1 | ಎಕ್ಕೊರಿಯಾ ಕನಸು | ಇಂಗ್ಲೀಷ್ | ಮಹಾಶ್ವೇತಾದೇವಿ | ಕನ್ನಡ | 1979 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
2 | ಬ್ರಹ್ಮಾಂಡದ ಬಳುವಳಿ | ಇಂಗ್ಲೀಷ್ | ಮೋಹನ ಸುಂದರ ರಾಜನ್ | ಕನ್ನಡ | 1983 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
3 | ನಮ್ಮ ಭೂಸೇನೆ | ಇಂಗ್ಲೀಷ್ | ಮೇ.ಜನರಲ್ ಡಿ.ಕೆ.ಪಾಲಿತ್ | ಕನ್ನಡ | 1987 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
4 | ಮತ್ಯ-ಒಂದು ಸುಂದರ ಮೀನು | ಇಂಗ್ಲೀಷ್ | ಶಾಂತರಾಮೇಶ್ವರ ರಾವ್ | ಕನ್ನಡ | 1993 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
5 | ಎವರೆಸ್ಟ್ - ಉತ್ತುಂಗಕ್ಕೆ ನನ್ನ ಪಯಣ | ಇಂಗ್ಲೀಷ್ | ಬಚೇಂದ್ರಿಪಾಲ್ | ಕನ್ನಡ | 1993 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
6 | ಭೂಕಂಪ-ಕಾಳ್ಗಿಚ್ಚು | ಇಂಗ್ಲೀಷ್ | ರಸ್ಕಿನ್ ಬಾಂಡ್ | ಕನ್ನಡ | 1994 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
7 | ನಾಳೆ ಸಂಭವಿಸಿದ್ದು | ಇಂಗ್ಲೀಷ್ | ಬಾಲ್ ಫಾಂಡ್ಕೆ | ಕನ್ನಡ | 1999 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
8 | ಮರಗಳು | ಇಂಗ್ಲೀಷ್ | ವಿವಿಧ ಲೇಖಕರು | ಕನ್ನಡ | 1997 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
9 | ಪ್ರಜಾಪ್ರಭುತ್ವ 80 ಪ್ರಶ್ನೆಗಳು ಮತ್ತು ಉತ್ತರಗಳು | ಇಂಗ್ಲೀಷ್ | ದೇವಿಡ್ ಬೀಥನ್ ಅಂಡ್ ಕೇವಿನ್ ಬೊಯ್ಲಿ | ಕನ್ನಡ | 1997 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
10 | ಕೋಮುವಾರು ಸಮಸ್ಯೆ (1931ರ ಕಾನ್ಪುರ ಗಲಭೆ ಕುರಿತ ವರದಿ) | ಇಂಗ್ಲೀಷ್ | ಕಾನ್ಪುರ ಕಮಿಟಿ ವರದಿ | ಕನ್ನಡ | 2006 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
11 | ಭಾರತದಲ್ಲಿ ಪಂಚಾಯಿತಿ ರಾಜ್ | ಇಂಗ್ಲೀಷ್ | ಎಂ.ಅಸ್ಲಮ್ | ಕನ್ನಡ | 2010 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
12 | ಹೆಣೆದಳಾ ಅಜ್ಜಿ | ಇಂಗ್ಲೀಷ್ | ಯೂರಿ ಆರ್ಲಿವ್ | ಕನ್ನಡ | 2004 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
13 | ಭಾರತದಲ್ಲಿ ಪ್ರಜಾಪ್ರಭುತ್ವ | ಇಂಗ್ಲೀಷ್ | ಚಂದ್ರಪ್ರಕಾಶ್ ಭಾಂಬ್ರಿ | ಕನ್ನಡ | 2012 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
14 | ಗೊತ್ತುಗುರಿಯಿಲ್ಲದ ಕುತೂಹಲ | ಇಂಗ್ಲೀಷ್ | ಯಶ್ ಪಾಲ್ ಮತ್ತು ರಾಹುಲ್ ಪಾಲ್ | ಕನ್ನಡ | 2015 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ |
15 | ಕಿವುಡು ವನದೇವತೆ ದಕ್ಷಿಣ ಅಮೆರಿಕ ಕಥೆಗಳು | ಇಂಗ್ಲೀಷ್ | ವಿವಿಧಲೇಖಕರು | ಕನ್ನಡ | 2011 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
16 | ಅಕ್ಷರನಿಂದ ಔರಂಗಜೇಬನವರೆಗೆ | ಇಂಗ್ಲೀಷ್ | ಡಬ್ಲ್ಯು.ಎಚ್.ಮೋರ್ ಲ್ಯಾಂಡ್ | ಕನ್ನಡ | 1985 | ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು |
17 | ಪ್ರಭುಪಾದ | ಇಂಗ್ಲೀಷ್ | ಸತ್ ಸ್ವರೂಪ ದಾಸ ಗೋಸ್ವಾಮಿ | ಕನ್ನಡ | 1997 | ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು |
18 | ಪರಿಪೂರ್ಣ ಪ್ರಶ್ನೆಗಳು, ಪರಿಪೂರ್ಣ ಉತ್ತರಗಳು | ಇಂಗ್ಲೀಷ್ | ಪ್ರಭುಪಾದ | ಕನ್ನಡ | 1999 | ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು |
19 | ಶ್ರೀ ಕೃಷ್ಣನ ಲೀಲೆಗಳು | ಇಂಗ್ಲೀಷ್ | ಪ್ರಭುಪಾದ | ಕನ್ನಡ | 2000 | ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು |
20 | ಶ್ರೀಮದ್ಭಾಗವತ | ಇಂಗ್ಲೀಷ್ | ಪ್ರಭುಪಾದ | ಕನ್ನಡ | 1997 | ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು |
21 | ಶ್ರೀ ಚೈತನ್ಯ ಚರಿತಾಮೃತ | ಇಂಗ್ಲೀಷ್ | ಪ್ರಭುಪಾದ | ಕನ್ನಡ | 2007 | ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು |
22 | ಕಥಾಸೌರಭ | ಇಂಗ್ಲೀಷ್ | ವಿವಿಧ ಲೇಖಕರು | ಕನ್ನಡ | 2005 | ರೂಪ ಪ್ರಕಾಶನ, ಮೈಸೂರು |
23 | ಕಾವೇರಿ ನ್ಯಾಯಾಧಿಕರಣ ತೀರ್ಪು ಮತ್ತು ವರದಿ | ಇಂಗ್ಲೀಷ್ | ವರದಿ | ಕನ್ನಡ | 2010 | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು |
24 | ನಾಗರಿಕತೆಯ ಕಥೆ ಸಂಪುಟ-೫ | ಇಂಗ್ಲೀಷ್ | ವಿಲ್ ಡ್ಯೂರಾಂಟ್ | ಕನ್ನಡ | 2012 | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು |
25 | ಕಲಾತತ್ತ್ವಕೋಶ ಸಂಪುಟ-೨-ದೇಶ-ಕಾಲ ಭಾರತೀಯ ಕಲೆಗಳ ಮೂಲಭೂತ ಪರಿಕಲ್ಪನೆಗಳ ವಿವರಣ ಕೋಶ | ಇಂಗ್ಲೀಷ್ | ಸಂ: ಕಪಿಲ ವಾತ್ಸಾಯನ | ಕನ್ನಡ | 2015 | ಪ್ರಸಾರಾಂಗ ತುಮಕೂರು ವಿಶ್ವವಿದ್ಯಾಲಯ, ತುಮಕೂರು |
26 | ಜಾನಪದ ಮತತು ಜನಜೀವನ (ಜಾನಪದ ಪರಿಕಲ್ಪನೆಗಳ ಆಕರ ಗ್ರಂಥ) | ಇಂಗ್ಲೀಷ್ | ರಿಚರ್ಡ್ ಎಂ.ದೋರ್ಸನ್ | ಕನ್ನಡ | 2015 | ಜಾನಪದ ಭಾಷಾಂತರ ಕೇಂದ್ರ, ಜಾನಪದ ವಿವಿ. ಗೊಟಗೋಡಿ |
27 | ಆತ್ಮ ಸಾಕ್ಷಾತ್ಕಾರ ವಿಜ್ಞಾನ | ಇಂಗ್ಲೀಷ್ | ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು | ಕನ್ನಡ | 1997 | ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು |
28 | ಸಿಂದಬಾದನ ಸಮುದ್ರಯಾನ | ಇಂಗ್ಲೀಷ್ | ವಿವಿಧ ಕತೆಗಾರರು | ಕನ್ನಡ | 2014 | ನಿವೇದಿತ ಪ್ರಕಾಶನ, ಬೆಂಗಳೂರು |
29 | ಗೂನುಬೆನ್ನಿನ ಮನುಷ್ಯ ಮತ್ತು ಇತರ ಅರೇಬಿಯನ್ ನೈಟ್ಸ್ ಕಥೆಗಳು | ಇಂಗ್ಲೀಷ್ | ವಿವಿಧ ಕತೆಗಾರರು | ಕನ್ನಡ | 2016 | ನಿವೇದಿತ ಪ್ರಕಾಶನ, ಬೆಂಗಳೂರು |