1 | ಹೆಸರು | ಶಂಕರ್ ಡಿ.ಎ |
2 | ವಿಳಾಸ | #೯೯೫, ದೊಡ್ಡೇರಿಮನೆ, ಅಗ್ನಿಹಂಸ ರಸ್ತೆ, ಕುವೆಂಪು ನಗರ, ಮೈಸೂರು-೫೭೦೦೨೩ |
3 | ಸಂಚಾರಿ ದೂರವಾಣಿ | 7259757198 |
4 | ವಿದ್ಯುನ್ಮಾನ ಅಂಚೆ | sha@gmail.com |
5 | ಪ್ರಕಟಿತ ಪುಸ್ತಕಗಳ ಸಂಖ್ಯೆ | 12 |
6 | ಪ್ರಶಸ್ತಿಗಳು | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಗೌರವ ಪ್ರಶಸ್ತಿ ವರ್ಧಮಾನ ಪ್ರಶಸ್ತಿ ಕಾಂತಾನಂ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅತ್ಯುತ್ತಮ ನಾಟಕ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿ |
ಕ್ರ.ಸಂ. | ಪುಸ್ತಕದ ಹೆಸರು | ಮೂಲ ಭಾಷೆ | ಮೂಲ ಲೇಖಕ | ಅನುವಾದ ಭಾಷೆ | ಪ್ರಕಟಿತ ವರ್ಷ | ಪ್ರಕಾಶಕರು |
---|---|---|---|---|---|---|
1 | ಕರ್ವಾಲೋ | ಕನ್ನಡ | ಪೂರ್ಣಚಂದ್ರ ತೇಜಸ್ವಿ | ಇಂಗ್ಲೀಷ್ | 1990 | ಅಲೈಡ್ ಪಬ್ಲಿಕೇಷನ್, ನವದೆಹಲಿ |
2 | ಗೋಲ್ಡನ್ ಫ್ಲಾಕ್ | ಕನ್ನಡ | ಸಂತ ಕನಕದಾಸ | ಇಂಗ್ಲೀಷ್ | 2007 | ಸಾಹಿತ್ಯ ಅಕಾದೆಮಿ, ನವದೆಹಲಿ |
3 | ನಳ ಚರಿತ್ರೆ | ಕನ್ನಡ | ಸಂತ ಕನಕದಾಸ | ಇಂಗ್ಲೀಷ್ | 2011 | ಕಾಗಿನೆಲೆ ಅಭಿವೃಧ್ಧಿ ಪ್ರಾಧಿಕಾರ |
4 | Forever Saints | ಕನ್ನಡ | ವಿವಿಧ ವಚನಕಾರರು | ಇಂಗ್ಲೀಷ್ | 2006 | ಜೆ.ಎಸ್.ಎಸ್.ಗ್ರಂಥ ಮಾಲೆ, ಮೈಸೂರು |
5 | Krishna's Flute and other Poems | ಕನ್ನಡ | ಪು.ತಿ.ನ | ಇಂಗ್ಲೀಷ್ | 2003 | ಸಾಹಿತ್ಯ ಅಕಾದೆಮಿ, ನವದೆಹಲಿ |
6 | Shoonya Sampadane | ಕನ್ನಡ | ಶಿವಗಣ ಪ್ರಸಾದಿ ಮಹಾದೇವಯ್ಯ | ಇಂಗ್ಲೀಷ್ | 2001 | ಜೆ.ಎಸ್.ಎಸ್.ಗ್ರಂಥ ಮಾಲೆ, ಮೈಸೂರು |
7 | ಮೇಲ್ಜಾತಿಯ ಹಿಂದು ಮಹಿಳೆ | ಇಂಗ್ಲೀಷ್ | ಪಂಡಿತ ರಮಾಬಾಯಿ | ಕನ್ನಡ | 2014 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
8 | Coolie | ಕನ್ನಡ | ಮುಲ್ ರಾಜ್ ಆನಂದ | ಇಂಗ್ಲೀಷ್ | 2002 | ಗೀತಾಬುಕ್ ಹೌಸ್, ಮೈಸೂರು |
9 | ಅನ್ಯ | ಇಂಗ್ಲೀಷ್ | ಆಲ್ಬರ್ಟ್ ಕಾಮು | ಕನ್ನಡ | 1970 | ಮನೋಹರ ಗ್ರಂಥಮಾಲಾ, ಧಾರವಾಡ |
10 | ಅಸ್ಪೃಶ್ಯ | ಇಂಗ್ಲೀಷ್ | ಮುಲ್ಕ ರಾಜ್ ಆನಂದ | ಕನ್ನಡ | 1980 | ಗೀತಾಬುಕ್ ಹೌಸ್, ಮೈಸೂರು |
11 | ಅಪೂರ್ವ ಮನೋವೈದಿಕ ನಾಟಕಗಳು | ಇಂಗ್ಲೀಷ್ | ಅರಿಸ್ಟೋಫೆನಿಸ್, ಪ್ಲಾಟಸ್, ಜೆಕಾಫ್ | ಕನ್ನಡ | 2012 | ಸಂವಹನ ಪ್ರಕಾಶನ, ಮೈಸೂರು |
12 | ಮಹಾಕವಿ ಉಳ್ಳೂರ್ | ಇಂಗ್ಲೀಷ್ | ಸುಕುಮಾರ್ ಅಜಿಕೂಡ್, | ಕನ್ನಡ | 1986 | ಸಾಹಿತ್ಯ ಅಕಾಡೆಮಿ, ನವದೆಹಲಿ |