1 | ಹೆಸರು | ವಿಜಯಾ ಸುಬ್ಬರಾಜ್ |
2 | ವಿಳಾಸ | # ೫೧, ಹಂಸಿ, ೧ನೇ ಎಕ್ರಾಸ್, ೩೫ನೇ ಮೈನ್, ಬನಗಿರಿನಗರ, ಬನಶಂಕರಿ ೩ನೇ ಹಂತ, ಬೆಂಗಳೂರು-೫೬೦೦೮೫ |
3 | ಸಂಚಾರಿ ದೂರವಾಣಿ | 9986928876 |
4 | ವಿದ್ಯುನ್ಮಾನ ಅಂಚೆ | vijayasubbaraj@gmail.com |
5 | ಪ್ರಕಟಿತ ಪುಸ್ತಕಗಳ ಸಂಖ್ಯೆ | 17 |
6 | ಪ್ರಶಸ್ತಿಗಳು | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಗೌರವ ಪ್ರಶಸ್ತಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಎಸ್.ವಿ.ಪರಮೇಶ್ವರ ಭಟ್ಟರ ಅನುವಾದ ಪ್ರಶಸ್ತಿ |
ಕ್ರ.ಸಂ. | ಪುಸ್ತಕದ ಹೆಸರು | ಮೂಲ ಭಾಷೆ | ಮೂಲ ಲೇಖಕ | ಅನುವಾದ ಭಾಷೆ | ಪ್ರಕಟಿತ ವರ್ಷ | ಪ್ರಕಾಶಕರು |
---|---|---|---|---|---|---|
1 | ನಡುವಯಸ್ಸಿನಲ್ಲಿ | ಇಂಗ್ಲೀಷ್ | ಷೆನ್ ರೋಂಗ್ | ಕನ್ನಡ | 2004 | ಸಿ.ವಿ.ಜಿ.ಪಬ್ಲಿಕೇಷನ್ಸ್, ಬೆಂಗಳೂರು |
2 | ಉಷುನರ್ ಎರಡು ನೀಳ್ಗತೆಗಳು | ಇಂಗ್ಲೀಷ್ | ಉಷನ್ | ಕನ್ನಡ | 2004 | ಅಕ್ಷರ ಪ್ರಕಾಶನ |
3 | ಹುಚ್ಚನ ದಿನಚರಿ ಮತ್ತು ಇತರ ಕಥೆಗಳು | ಇಂಗ್ಲೀಷ್ | ಉಷನ್ | ಕನ್ನಡ | 2004 | ಅಕ್ಷರ ಪ್ರಕಾಶನ |
4 | ಶಾಲ್ಮಲಿ | ಹಿಂದಿ | ನಾಸಿರಾ ಶರ್ಮ | ಕನ್ನಡ | 2005 | ಸಿ.ವಿ.ಜಿ.ಪಬ್ಲಿಕೇಷನ್ಸ್, ಬೆಂಗಳೂರು |
5 | ಮಹಾಭಾರತ | ಕನ್ನಡ | ವಿಜಯಸುಬ್ಬರಾಜ್ | ಇಂಗ್ಲೀಷ್ | 2007 | ಸರಸ್ವತಿ ಪಬ್ಲಿಕೇಷನ್ |
6 | ರಾಮಾಯಣ | ಕನ್ನಡ | ವಿಜಯಸುಬ್ಬರಾಜ್ | ಇಂಗ್ಲೀಷ್ | 2007 | ಸರಸ್ವತಿ ಪಬ್ಲಿಕೇಷನ್ |
7 | ಪಂಚತಂತ್ರ | ಕನ್ನಡ | ವಿಜಯಸುಬ್ಬರಾಜ್ | ಇಂಗ್ಲೀಷ್ | 2010 | ಸರಸ್ವತಿ ಪಬ್ಲಿಕೇಷನ್ |
8 | ಸೂರ್ಯಕಾಂತಿಗಳ ಮಡಿಲಲ್ಲಿ | ಇಂಗ್ಲೀಷ್ | ಇರ್ವಿಂಗ್ ಸ್ಟೋನ್ | ಕನ್ನಡ | 2010 | ಕಣ್ವಪ್ರಕಾಶನ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ |
9 | ಪ್ರಾಣಿಗಳ ಪ್ರಭುತ್ವ | ಇಂಗ್ಲೀಷ್ | ಜಾರ್ಜ್ ಆರ್ವೆಲ್ | ಕನ್ನಡ | 2010 | ಧಾತ್ರಿ ಪುಸ್ತಕ ಪ್ರಕಾಶನ, ಬೆಂಗಳೂರು |
10 | ಪರ್ಷಿಯನ್ ಕವಿತೆಗಳು | ಇಂಗ್ಲೀಷ್ | ವಿವಿಧ ಪರ್ಷಿಯನ್ ಲೇಖಕರು | ಕನ್ನಡ | 2012 | ಶುಭದ ಪ್ರಕಾಶನ |
11 | ಜನಮೇಜಯನ ನಾಗಯಜ್ಞ | ಹಿಂದಿ | ಜಯಶಂಕರ ಪ್ರಸಾದ್ | ಕನ್ನಡ | 2013 | ಸಮೃದ್ಧಿ ಪ್ರಕಾಶನ |
12 | ಶಿಶಿರ ಕಾವ್ಯ | ಹಿಂದಿ | ರಾಂಗೇಯ ರಾಘವ್ | ಕನ್ನಡ | 2013 | ಸಮೃದ್ಧಿ ಪ್ರಕಾಶನ |
13 | ಆಷಾಡದ ಒಂದು ದಿನ | ಹಿಂದಿ | ಮೋಹನ್ ರಾಕೇಶ್ | ಕನ್ನಡ | 2014 | ಚತುರ್ಮುಖ ಪ್ರಕಾಶನ |
14 | ಅನ್ನಾಮಾಚಾರ್ಯ ಕೀರ್ತನೆಗಳು | ತೆಲುಗು | ಅನ್ನಮಾಚಾರ್ಯ | ಕನ್ನಡ | 2014 | ಚತುರ್ಮುಖ ಪ್ರಕಾಶನ |
15 | ಒಂದು ನೂರು ವರ್ಷದ ಏಕಾಂತ | ಇಂಗ್ಲೀಷ್ | ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ | ಕನ್ನಡ | 2015 | ಸೃಷ್ಟಿ ಪಬ್ಲಿಕೇಷನ್ |
16 | ಡೋರಿಯನ್ ಗ್ರೇನ ಭಾವಚಿತ್ರ | ಇಂಗ್ಲೀಷ್ | ಆಸ್ಕರ್ ವೈಲ್ಡ್ | ಕನ್ನಡ | 2017 | ಸೃಷ್ಟಿ ಪಬ್ಲಿಕೇಷನ್ |
17 | ಏಳು ಪ್ರಸಿದ್ಧ ಚೀನೀ ಕಥೆಗಾರ್ತಿಯರ ಕಥೆಗಳು | ಇಂಗ್ಲೀಷ್ | ಏಲು ಚೀನೀ ಲೇಖಕಿಯರು | ಕನ್ನಡ | 2017 | ಸೃಷ್ಟಿ ಪಬ್ಲಿಕೇಷನ್ |