1 | ಹೆಸರು | ರಾಮಕೃಷ್ಣ ಜಿ |
2 | ವಿಳಾಸ | # ೨-ಎಫ್, ’ಪವನ ಪರಂಜ್ಯೋತಿ’ ವಸತಿ ಸಮುಚ್ಚಯ ೩೩/೧, ೪ನೇಅಡ್ಡರಸ್ತೆ, ಕಾವೇರಿನಗರ, ಬನಶಂಕರಿ ೩ನೇಹಂತ, ಬೆಂಗಳೂರು-೫೬೦೦೮೫ |
3 | ಸಂಚಾರಿ ದೂರವಾಣಿ | 08026793951 |
4 | ವಿದ್ಯುನ್ಮಾನ ಅಂಚೆ | dgrkrishna@gmail.com |
5 | ಪ್ರಕಟಿತ ಪುಸ್ತಕಗಳ ಸಂಖ್ಯೆ | 9 |
6 | ಪ್ರಶಸ್ತಿಗಳು | ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಕುವೆಂಪು ಭಾಷಾಭಾರತಿ ಪ್ರಾಧಿಕಾರ ಗೌರವ ಪ್ರಶಸ್ತಿ |
ಕ್ರ.ಸಂ. | ಪುಸ್ತಕದ ಹೆಸರು | ಮೂಲ ಭಾಷೆ | ಮೂಲ ಲೇಖಕ | ಅನುವಾದ ಭಾಷೆ | ಪ್ರಕಟಿತ ವರ್ಷ | ಪ್ರಕಾಶಕರು |
---|---|---|---|---|---|---|
1 | ಎಂದಿಗೂ ಸಲ್ಲುವ ಮಾರ್ಕ್ಸ್ | ಇಂಗ್ಲೀಷ್ | ಟೆರಿ ಈಗಲ್ ಟನ್ | ಕನ್ನಡ | 2014 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
2 | ಚೀಣಾದಲ್ಲಿ ತತ್ವಶಾಸ್ತ್ರ | ಇಂಗ್ಲೀಷ್ | ರಾಮಕೃಷ್ಣ ಜಿ | ಕನ್ನಡ | 2015 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
3 | ಮಿಥ್ಯೆಯ ಮಣಿಸುವ ಮಾನವ ೩೪೩೬ | ಇಂಗ್ಲೀಷ್ | ಬ್ಯಾರೋಸ್ ಡನ್ ಹ್ಯಾಮ್ | ಕನ್ನಡ | 2017 | ಮಾಲೆ ಪ್ರಕಾಶನ, ಬೆಂಗಳೂರು |
4 | ಲೋಕಾಯತ | ಇಂಗ್ಲೀಷ್ | ದೇವಿ ಪ್ರಸಾದ ಚಟ್ಟೋಪಾಧ್ಯಾಯ | ಕನ್ನಡ | 2011 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
5 | ಪ್ರಾಚೀನ ಭಾರತದಲ್ಲಿ ಶೂದ್ರರು | ಇಂಗ್ಲೀಷ್ | ಆರ್.ಎಸ್.ಶರ್ಮ | ಕನ್ನಡ | 2004 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
6 | ಮಾರ್ಕ್ಸ್ ಮತ್ತು ವಿಜ್ಞಾನ | ಇಂಗ್ಲೀಷ್ | ಜೆ.ಡಿ.ಬರ್ನಾಲ್ | ಕನ್ನಡ | 2009 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
7 | ವಾನರನಿಂದ ಮಾನವನವರೆಗೆ | ಇಂಗ್ಲೀಷ್ | ಫೆಡೆರಿಕ್ ಏಂಗೆಲ್ಸ್ | ಕನ್ನಡ | 1978 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
8 | ಬಾ ನೊಣವೇ! ಬಾ ನೊಣವೇ ? ಬಾ ನನ್ನ ಮನೆಗೆ | ಇಂಗ್ಲೀಷ್ | ವಿಲ್ಹೆಲ್ಮ್ ಲೀಬ್ ನೆಕ್ಟ್ | ಕನ್ನಡ | 1973 | ಅಖಿಲ ಭಾರತ ಯುವಜನ ಫೆಡರೇಷನ್, ಬೆಂಗಳೂರು |
9 | ಕೂಲಿಗೆಲಸ ಮತ್ತು ಬಂಡವಾಳ | ಇಂಗ್ಲೀಷ್ | ಕೂಲಿಗೆಲಸ ಮತ್ತು ಬಂಡವಾಳ | ಕನ್ನಡ | 1973 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |