2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

ಶ್ಯಾಮಲ ಮಾಧವ್

1 ಹೆಸರು ಶ್ಯಾಮಲ ಮಾಧವ್
2 ವಿಳಾಸ ಜಲರಾಮ್ ನಗರ, #೩-/೩೫, ವಿ.ಬಿ.ರೋಡ್, ಘಾಟ್ ಕೋಪರ್ (ಪೂ) ಮುಂಬಯಿ-೪೦೦೦೭೭
3 ಸಂಚಾರಿ ದೂರವಾಣಿ 02221024483
4 ವಿದ್ಯುನ್ಮಾನ ಅಂಚೆ shyamala.kannada@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 5
6 ಪ್ರಶಸ್ತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಪುಸ್ತಕ ಬಹುಮಾನ-೨೦೦೪
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಗೌರವ ಪ್ರಶಸ್ತಿ-೨೦೧೪

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಆಲಂಪನಾ ಉರ್ದು ರಫಿಯಾ ಮುಂಜೂರ್ ಉಲ್ ಅಮೀನ್ ಕನ್ನಡ 1994 ಭಾಗೀರಥಿ ಪ್ರಕಾಶನ, ಬೆಂಗಳೂರು
2 ಗಾನ್ ವಿತ್ ದ ವಿಂಡ್ ಇಂಗ್ಲೀಷ್ ಮಾರ್ಗರೇಟ್ ಮಿಶಲ್ ಕನ್ನಡ 2004 ಅಂಕಿತ ಪುಸ್ತಕ, ಬೆಂಗಳೂರು
3 ಫ್ರಾಂಕಿನ್ ಸ್ಟೈನ್ ಇಂಗ್ಲೀಷ್ ಮೇರಿ ಶೆಲ್ಲಿ ಕನ್ನಡ 2007 ಅಂಕಿತ ಪುಸ್ತಕ, ಬೆಂಗಳೂರು
4 ಅಸಾಮಾನ್ಯ ಶ್ರೀಸಾಮಾನ್ಯ ಎಂ.ಆರ್.ಪೈ ಇಂಗ್ಲೀಷ್ ಎಸ್.ವಿ.ರಾಜು ಕನ್ನಡ 2012 ಪಿ.ಬಿ.ಎಚ್.ಪ್ರಕಾಶನ, ಬೆಂಗಳೂರು
5 ಜೇನ್ ಏರ್ ಇಂಗ್ಲೀಷ್ ಶಾಲೆಂಟ್ ಬ್ರಾಂಟಿ ಕನ್ನಡ 2014 ತೇಜು ಪ್ರಕಾಶನ, ಬೆಂಗಳೂರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in