ಇಂಗ್ಲಿಷ್-ಕನ್ನಡ ಅನುವಾದ ಕಾರ್ಯಾಗಾರ - ಹೆಚ್ಚಿನ ಮಾಹಿತಿಗೆ | ರಾಯಚೂರಿನಲ್ಲಿ ಮಾರ್ಚ್ 2019 8, 9 ಹಾಗೂ 10ರಂದು ಕನ್ನಡ-ಉರ್ದು-ಉರ್ದು-ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ |

ಈಶ್ವರಚಂದ್ರ

1 ಹೆಸರು ಈಶ್ವರಚಂದ್ರ
2 ವಿಳಾಸ ಶ್ರೀ ಈಶ್ವರ ಚಂದ್ರ
’ಪಂಚವಟಿ’, # ೧೩೩/೨, ೧ನೇಮಹಡಿ, ೩ನೇ ಮುಖ್ಯರಸ್ತೆ
ಗೃಹಲಕ್ಷ್ಮಿಕಾಲೋನಿ ೨ನೇ ಹಂತ, ಬಸವೇಶ್ವರನಗರ
ಬೆಂಗಳೂರು-೫೬೦೦೭೯
3 ಸಂಚಾರಿ ದೂರವಾಣಿ 9980234141, 23228811
4 ವಿದ್ಯುನ್ಮಾನ ಅಂಚೆ eswarachandra46@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 29
6 ಪ್ರಶಸ್ತಿಗಳು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ
ಮೂರು ಬಾರಿ ಪಠ್ಯಪುಸ್ತಕ
ದೇವರಾಜ್ ಬಹದ್ದೂರ್ ಪ್ರಶಸ್ತಿ ಕನ್ನಡ ಚಲನಚಿತ್ರವಾಗಿದೆ ’ಕಥಾಸಂಗಮ’
ಮಾಸ್ತಿ ಕಥಾಪುರಸ್ಕಾರ;ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ ಪುರಸ್ಕಾರ
ಮಕ್ಕಳ ಸಾಹಿತ್ಯ ಸ್ಫರ್ಧೆಯ ವಿಶೇಷ ಪ್ರಶಸ್ತಿ ಕನ್ನಡ ಚಲನಚಿತ್ರವಾಗಿದೆ -ಮಾಗಿಯಕಾಲ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಎಕ್ಕೊರಿಯಾ ಕನಸು ಇಂಗ್ಲೀಷ್ ಮಹಾಶ್ವೇತಾದೇವಿ ಕನ್ನಡ 1979 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
2 ಬ್ರಹ್ಮಾಂಡದ ಬಳುವಳಿ ಇಂಗ್ಲೀಷ್ ಮೋಹನ ಸುಂದರ ರಾಜನ್ ಕನ್ನಡ 1983 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
3 ನಮ್ಮ ಭೂಸೇನೆ ಇಂಗ್ಲೀಷ್ ಮೇ.ಜನರಲ್ ಡಿ.ಕೆ.ಪಾಲಿತ್ ಕನ್ನಡ 1987 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
4 ಮತ್ಯ-ಒಂದು ಸುಂದರ ಮೀನು ಇಂಗ್ಲೀಷ್ ಶಾಂತರಾಮೇಶ್ವರ ರಾವ್ ಕನ್ನಡ 1993 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
5 ಎವರೆಸ್ಟ್ - ಉತ್ತುಂಗಕ್ಕೆ ನನ್ನ ಪಯಣ ಇಂಗ್ಲೀಷ್ ಬಚೇಂದ್ರಿಪಾಲ್ ಕನ್ನಡ 1993 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
6 ಭೂಕಂಪ-ಕಾಳ್ಗಿಚ್ಚು ಇಂಗ್ಲೀಷ್ ರಸ್ಕಿನ್ ಬಾಂಡ್ ಕನ್ನಡ 1994 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
7 ನಾಳೆ ಸಂಭವಿಸಿದ್ದು ಇಂಗ್ಲೀಷ್ ಬಾಲ್ ಫಾಂಡ್ಕೆ ಕನ್ನಡ 1999 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
8 ಮರಗಳು ಇಂಗ್ಲೀಷ್ ವಿವಿಧ ಲೇಖಕರು ಕನ್ನಡ 1997 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
9 ಪ್ರಜಾಪ್ರಭುತ್ವ 80 ಪ್ರಶ್ನೆಗಳು ಮತ್ತು ಉತ್ತರಗಳು ಇಂಗ್ಲೀಷ್ ದೇವಿಡ್ ಬೀಥನ್ ಅಂಡ್ ಕೇವಿನ್ ಬೊಯ್ಲಿ ಕನ್ನಡ 1997 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
10 ಕೋಮುವಾರು ಸಮಸ್ಯೆ (1931ರ ಕಾನ್ಪುರ ಗಲಭೆ ಕುರಿತ ವರದಿ) ಇಂಗ್ಲೀಷ್ ಕಾನ್ಪುರ ಕಮಿಟಿ ವರದಿ ಕನ್ನಡ 2006 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
11 ಭಾರತದಲ್ಲಿ ಪಂಚಾಯಿತಿ ರಾಜ್ ಇಂಗ್ಲೀಷ್ ಎಂ.ಅಸ್ಲಮ್ ಕನ್ನಡ 2010 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
12 ಹೆಣೆದಳಾ ಅಜ್ಜಿ ಇಂಗ್ಲೀಷ್ ಯೂರಿ ಆರ್ಲಿವ್ ಕನ್ನಡ 2004 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
13 ಭಾರತದಲ್ಲಿ ಪ್ರಜಾಪ್ರಭುತ್ವ ಇಂಗ್ಲೀಷ್ ಚಂದ್ರಪ್ರಕಾಶ್ ಭಾಂಬ್ರಿ ಕನ್ನಡ 2012 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
14 ಗೊತ್ತುಗುರಿಯಿಲ್ಲದ ಕುತೂಹಲ ಇಂಗ್ಲೀಷ್ ಯಶ್ ಪಾಲ್ ಮತ್ತು ರಾಹುಲ್ ಪಾಲ್ ಕನ್ನಡ 2015 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
15 ಕಿವುಡು ವನದೇವತೆ ದಕ್ಷಿಣ ಅಮೆರಿಕ ಕಥೆಗಳು ಇಂಗ್ಲೀಷ್ ವಿವಿಧಲೇಖಕರು ಕನ್ನಡ 2011 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
16 ಅಕ್ಷರನಿಂದ ಔರಂಗಜೇಬನವರೆಗೆ ಇಂಗ್ಲೀಷ್ ಡಬ್ಲ್ಯು.ಎಚ್.ಮೋರ್ ಲ್ಯಾಂಡ್ ಕನ್ನಡ 1985 ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು
17 ಪ್ರಭುಪಾದ ಇಂಗ್ಲೀಷ್ ಸತ್ ಸ್ವರೂಪ ದಾಸ ಗೋಸ್ವಾಮಿ ಕನ್ನಡ 1997 ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು
18 ಪರಿಪೂರ್ಣ ಪ್ರಶ್ನೆಗಳು, ಪರಿಪೂರ್ಣ ಉತ್ತರಗಳು ಇಂಗ್ಲೀಷ್ ಪ್ರಭುಪಾದ ಕನ್ನಡ 1999 ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು
19 ಶ್ರೀ ಕೃಷ್ಣನ ಲೀಲೆಗಳು ಇಂಗ್ಲೀಷ್ ಪ್ರಭುಪಾದ ಕನ್ನಡ 2000 ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು
20 ಶ್ರೀಮದ್ಭಾಗವತ ಇಂಗ್ಲೀಷ್ ಪ್ರಭುಪಾದ ಕನ್ನಡ 1997 ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು
21 ಶ್ರೀ ಚೈತನ್ಯ ಚರಿತಾಮೃತ ಇಂಗ್ಲೀಷ್ ಪ್ರಭುಪಾದ ಕನ್ನಡ 2007 ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು
22 ಕಥಾಸೌರಭ ಇಂಗ್ಲೀಷ್ ವಿವಿಧ ಲೇಖಕರು ಕನ್ನಡ 2005 ರೂಪ ಪ್ರಕಾಶನ, ಮೈಸೂರು
23 ಕಾವೇರಿ ನ್ಯಾಯಾಧಿಕರಣ ತೀರ್ಪು ಮತ್ತು ವರದಿ ಇಂಗ್ಲೀಷ್ ವರದಿ ಕನ್ನಡ 2010 ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು
24 ನಾಗರಿಕತೆಯ ಕಥೆ ಸಂಪುಟ-೫ ಇಂಗ್ಲೀಷ್ ವಿಲ್ ಡ್ಯೂರಾಂಟ್ ಕನ್ನಡ 2012 ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು
25 ಕಲಾತತ್ತ್ವಕೋಶ ಸಂಪುಟ-೨-ದೇಶ-ಕಾಲ ಭಾರತೀಯ ಕಲೆಗಳ ಮೂಲಭೂತ ಪರಿಕಲ್ಪನೆಗಳ ವಿವರಣ ಕೋಶ ಇಂಗ್ಲೀಷ್ ಸಂ: ಕಪಿಲ ವಾತ್ಸಾಯನ ಕನ್ನಡ 2015 ಪ್ರಸಾರಾಂಗ ತುಮಕೂರು ವಿಶ್ವವಿದ್ಯಾಲಯ, ತುಮಕೂರು
26 ಜಾನಪದ ಮತತು ಜನಜೀವನ (ಜಾನಪದ ಪರಿಕಲ್ಪನೆಗಳ ಆಕರ ಗ್ರಂಥ) ಇಂಗ್ಲೀಷ್ ರಿಚರ್ಡ್ ಎಂ.ದೋರ್ಸನ್ ಕನ್ನಡ 2015 ಜಾನಪದ ಭಾಷಾಂತರ ಕೇಂದ್ರ, ಜಾನಪದ ವಿವಿ. ಗೊಟಗೋಡಿ
27 ಆತ್ಮ ಸಾಕ್ಷಾತ್ಕಾರ ವಿಜ್ಞಾನ ಇಂಗ್ಲೀಷ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಕನ್ನಡ 1997 ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು
28 ಸಿಂದಬಾದನ ಸಮುದ್ರಯಾನ ಇಂಗ್ಲೀಷ್ ವಿವಿಧ ಕತೆಗಾರರು ಕನ್ನಡ 2014 ನಿವೇದಿತ ಪ್ರಕಾಶನ, ಬೆಂಗಳೂರು
29 ಗೂನುಬೆನ್ನಿನ ಮನುಷ್ಯ ಮತ್ತು ಇತರ ಅರೇಬಿಯನ್ ನೈಟ್ಸ್ ಕಥೆಗಳು ಇಂಗ್ಲೀಷ್ ವಿವಿಧ ಕತೆಗಾರರು ಕನ್ನಡ 2016 ನಿವೇದಿತ ಪ್ರಕಾಶನ, ಬೆಂಗಳೂರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com