ಸ್ವಾಗತ shopping_cart ನಿಮ್ಮ ಬುಟ್ಟಿ (0) | login ಒಳಗೆ | how_to_reg ನೋಂದಾಯಿಸು

ವಿಠ್ಠಲರಾವ್ ಟಿ ಗಾಯಕ್ವಾಡ

1 ಹೆಸರು ವಿಠ್ಠಲರಾವ್ ಟಿ ಗಾಯಕ್ವಾಡ
2 ವಿಳಾಸ ಶ್ರೀ ಅಂಬಾಜ್ಯೋತಿ ನಿಲಯ, # ೧೭೨೧/೨೨೬/೮೯, ೩ನೇ ಕ್ರಾಸ್, ೭ನೇ ವಾರ್ಡ್, ಎಂ.ಪಿ.ಪ್ರಕಾಶ್‌ನಗರ, ಹೊಸಪೇಟೆ-೫೮೩೨೦೧ ಬಳ್ಳಾರಿ ಜಿಲ್ಲೆ
3 ಸಂಚಾರಿ ದೂರವಾಣಿ 9449622596, 7892698760
4 ವಿದ್ಯುನ್ಮಾನ ಅಂಚೆ vrtgaikwad@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 9
6 ಪ್ರಶಸ್ತಿಗಳು ಆನಂದಕಂದ ಪ್ರಶಸ್ತಿ-೨೦೧೩
ಕರ್ನಾಟಕ ವಿದ್ಯಾಭೂಣ ರಾಜ್ಯಪ್ರಶಸ್ತಿ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪುಸ್ತಕ ಬಹುಮಾನ ೨೦೧೬

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ತಾರೀಖೆ ಇಸ್ಕಂದರಿ ಮರಾಠಿ ಮುಲ್ಲಾನುಸ್ರತಿ ಕನ್ನಡ 2000 ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
2 ಸ್ತ್ರೀವಾದಿ ವಿಮರ್ಶೆ :ಸ್ವರೂಪ ಮತ್ತು ಪರಿಕಲ್ಪನೆಗಳು ಮರಾಠಿ ಅಶ್ವಿನಿ ಧೋಂಗಡೆ ಕನ್ನಡ 2001 ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
3 ಲಜ್ಜಾಗೌರಿ ಮರಾಠಿ ರಾಮಚಂದ್ರ ಚಿಂತಾಮಣಿ ಡೇರೆ ಕನ್ನಡ 2003 ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
4 ಸೂಫಿ ಸಂಪ್ರದಾಯ ತತ್ವಜ್ಞಾನ ಮತ್ತು ಕಾರ್ಯ ಮರಾಠಿ ಸೇತು ಮಾಧವರಾವ್ ಪಗಡಿ ಕನ್ನಡ 2004 ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
5 ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ ಮರಾಠಿ ರಾಮಚಂದ್ರ ಚಿಂತಾಮಣಿ ಡೇರೆ ಕನ್ನಡ 2006 ಪ್ರಭುದೇವರ ಜನಕಲ್ಯಾಣ ಸಂಸ್ಥೆ, ಸೊಡೂರು
6 ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಮರಾಠಿ ಪ್ರತಿಭಾ ರಾನಡೆ ಕನ್ನಡ 2009 ನ್ಯಾಷನಲ್ ಬುಕ್ ಟ್ರಸ್ಟ್ , ನವದೆಹಲಿ
7 ಭಾರತೀಯ ಸ್ತ್ರೀ ಜೀವನ ಮರಾಠಿ ಲೀಲಾ ಪಾಟೀಲ ಕನ್ನಡ 2009 ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
8 ಶಿಖರ ಸಿಂಘಣಾಪುರದ ಶ್ರೀ ಶಂಭುಮಹಾದೇವ ಮರಾಠಿ ರಾಮಚಂದ್ರ ಚಿಂತಾಮಣಿ ಡೇರೆ ಕನ್ನಡ 2012 ಲಿಂಗಾಯತ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಗದಗ
9 ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ ಮರಾಠಿ ಶರಣಕುಮಾರ ಲಿಂಬಾಳೆ ಕನ್ನಡ 2016 ಯಾಜಿ ಪ್ರಕಾಶನ, ಹೊಸಪೇಟೆ