ತಿಂಗಳ ಕಾರ್ಯಕ್ರಮ - ಉಪನ್ಯಾಸಕರು ; ಡಾ.ನಟರಾಜ್ ಹುಳಿಯಾರ್ - ಹೆಚ್ಚಿನ ಮಾಹಿತಿಗೆ | 2018-19ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ |

ರಾಮಾ ಎಂ.

1 ಹೆಸರು ರಾಮಾ ಎಂ.
2 ವಿಳಾಸ ಅಕ್ಷತಾ, GRAC-26, ಚೇರುವಳ್ಳಿಲೇನ್-೧
ಗಾಂಧಿಪುರಂ, ಶ್ರೀಕರಿಯಂ ಪೋಸ್ಟ್-೬೯೫೦೧೭, ತಿರುವನಂತಪುರಂ, ಕೇರಳ ರಾಜ್ಯ
3 ಸಂಚಾರಿ ದೂರವಾಣಿ 09746697752
4 ವಿದ್ಯುನ್ಮಾನ ಅಂಚೆ
5 ಪ್ರಕಟಿತ ಪುಸ್ತಕಗಳ ಸಂಖ್ಯೆ 8
6 ಪ್ರಶಸ್ತಿಗಳು ದಿ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಉಡುಪಿ
ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ದ್ರಾವಿಡಿಯನ್ ಲಿಂಗ್ವೇಸ್ಟಿಕ್ಸ್
ಮಹೋಪಾದ್ಯಾಯ ಪ್ರಶಸ್ತಿ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಮಂದಾರ ಮಲ್ಲಿಗೆ ಮಲೆಯಾಳಂ ವಿವಿಧ ಲೇಖಕರು ಕನ್ನಡ 1979 ಕರ್ನಾಟಕ ಅಸೋಸಿಯೇಷನ್, ತಿರುವನಂತಪುರ
2 ಕನ್ನಡಿ ಮಲೆಯಾಳಂ ಕೇಶವನ್ ಪಿ ಕನ್ನಡ 1983 ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ
3 ಕೇರಳದ ಜನಪದ ಕಥೆಗಳು ಇಂಗ್ಲೀಷ್ ರಾಧಾ ನಾಯರ್ ಕನ್ನಡ 1983 ಐ.ಬಿ.ಹೆಚ್ ಪ್ರಕಾಶನ, ಬೆಂಗಳೂರು
4 ಮಹಾತ್ಯಾಗಿ ಮಲೆಯಾಳಂ ಒ.ಅವಾರ ಕನ್ನಡ 1990 ವಿದ್ವಾನ್ ಎಂ.ಓ.ಅವರ ಸ್ಮಾರಕ ಪರವೀರ್
5 ಮಲಯಾಳ ಕವಿತೆಗಳು ಮಲೆಯಾಳಂ ಆಶಾನ್, ಉಳ್ಳೂರವಳ್ಳತ್ತೋಳ್ ಕನ್ನಡ 1982 ವಿಶ್ವಕಾವ್ಯಕೇಂದ್ರ ಪಬ್ಲಿಕೇಷನ್ ಕಾಯಿಕ್ಕರ, ತಿರುವನಂತಪುರ
6 ಕೇರಳ ಕಲಾಮಾಲೆ ಮಲೆಯಾಳಂ ವಿವಿಧ ಲೇಖಕರು ಕನ್ನಡ 1995 ಕರ್ನಾಟಕ ಅಸೋಸಿಯೇಷನ್, ತಿರುವನಂತಪುರ
7 ಪರಶಿನಿ ಕಡವು ಮುತ್ತಪ್ಪ ಮಲೆಯಾಳಂ ಸಿ.ಎಂ.ಸಹದೇವನ್ ಕನ್ನಡ 1996 ಸಿ.ಎಂ.ಸಹದೇವನ್ ಮುದ್ರ ಪ್ರಿಂಟರ್ಸ್, ಕೂತ್ ಪರಂಬು, ಕಣ್ಣೂರು
8 ವೇಲು ತಂಬಿದಳವ ಮಲೆಯಾಳಂ ಟಿ.ಪಿ.ಶಂಕರನ್ ಕುಟ್ಟಿ ನಾಯರ್ ಕನ್ನಡ 2013 ಇನ್ ಸ್ಟಿಟ್ಯೂಟ್ ಆಫ್ ಕೇರಳ ಸ್ಟಡೀಸ್ ವಿಜಯಲಕ್ಷ್ಮಿ ಪಬ್ಲಿಕೇಷನ್ಸ್, ತಿರುವನಂತಪುರಂ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com