ತಿಂಗಳ ಕಾರ್ಯಕ್ರಮ - ಉಪನ್ಯಾಸಕರು ; ಡಾ.ನಟರಾಜ್ ಹುಳಿಯಾರ್ - ಹೆಚ್ಚಿನ ಮಾಹಿತಿಗೆ | 2018-19ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ |

ರಾಮಕೃಷ್ಣ ಜಿ

1 ಹೆಸರು ರಾಮಕೃಷ್ಣ ಜಿ
2 ವಿಳಾಸ # ೨-ಎಫ್, ’ಪವನ ಪರಂಜ್ಯೋತಿ’ ವಸತಿ ಸಮುಚ್ಚಯ ೩೩/೧, ೪ನೇಅಡ್ಡರಸ್ತೆ, ಕಾವೇರಿನಗರ, ಬನಶಂಕರಿ ೩ನೇಹಂತ, ಬೆಂಗಳೂರು-೫೬೦೦೮೫
3 ಸಂಚಾರಿ ದೂರವಾಣಿ 08026793951
4 ವಿದ್ಯುನ್ಮಾನ ಅಂಚೆ dgrkrishna@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 9
6 ಪ್ರಶಸ್ತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಮೂರು ಬಾರಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
ಕುವೆಂಪು ಭಾಷಾಭಾರತಿ ಪ್ರಾಧಿಕಾರ ಗೌರವ ಪ್ರಶಸ್ತಿ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಎಂದಿಗೂ ಸಲ್ಲುವ ಮಾರ್ಕ್ಸ್ ಇಂಗ್ಲೀಷ್ ಟೆರಿ ಈಗಲ್ ಟನ್ ಕನ್ನಡ 2014 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
2 ಚೀಣಾದಲ್ಲಿ ತತ್ವಶಾಸ್ತ್ರ ಇಂಗ್ಲೀಷ್ ರಾಮಕೃಷ್ಣ ಜಿ ಕನ್ನಡ 2015 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
3 ಮಿಥ್ಯೆಯ ಮಣಿಸುವ ಮಾನವ ೩೪೩೬ ಇಂಗ್ಲೀಷ್ ಬ್ಯಾರೋಸ್ ಡನ್ ಹ್ಯಾಮ್ ಕನ್ನಡ 2017 ಮಾಲೆ ಪ್ರಕಾಶನ, ಬೆಂಗಳೂರು
4 ಲೋಕಾಯತ ಇಂಗ್ಲೀಷ್ ದೇವಿ ಪ್ರಸಾದ ಚಟ್ಟೋಪಾಧ್ಯಾಯ ಕನ್ನಡ 2011 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
5 ಪ್ರಾಚೀನ ಭಾರತದಲ್ಲಿ ಶೂದ್ರರು ಇಂಗ್ಲೀಷ್ ಆರ್.ಎಸ್.ಶರ್ಮ ಕನ್ನಡ 2004 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
6 ಮಾರ್ಕ್ಸ್ ಮತ್ತು ವಿಜ್ಞಾನ ಇಂಗ್ಲೀಷ್ ಜೆ.ಡಿ.ಬರ್ನಾಲ್ ಕನ್ನಡ 2009 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
7 ವಾನರನಿಂದ ಮಾನವನವರೆಗೆ ಇಂಗ್ಲೀಷ್ ಫೆಡೆರಿಕ್ ಏಂಗೆಲ್ಸ್ ಕನ್ನಡ 1978 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
8 ಬಾ ನೊಣವೇ! ಬಾ ನೊಣವೇ ? ಬಾ ನನ್ನ ಮನೆಗೆ ಇಂಗ್ಲೀಷ್ ವಿಲ್ಹೆಲ್ಮ್ ಲೀಬ್ ನೆಕ್ಟ್ ಕನ್ನಡ 1973 ಅಖಿಲ ಭಾರತ ಯುವಜನ ಫೆಡರೇಷನ್, ಬೆಂಗಳೂರು
9 ಕೂಲಿಗೆಲಸ ಮತ್ತು ಬಂಡವಾಳ ಇಂಗ್ಲೀಷ್ ಕೂಲಿಗೆಲಸ ಮತ್ತು ಬಂಡವಾಳ ಕನ್ನಡ 1973 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com