ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ | ತುಮಕೂರಿನಲ್ಲಿ ಮಹಿಳಾ ಅನುವಾದ ಕಮ್ಮಟ... - ಹೆಚ್ಚಿನ ಮಾಹಿತಿಗೆ |

ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ

10 Oct 2017 05:12 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ದಿನಾಂಕ:15.10.2017ರಂದು ಬೆಳಗ್ಗೆ 10.30 ಗಂಟೆಗೆ ಆಫ್ರಿಕನ್ ಸಾಹಿತ್ಯಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ ಸಮಾರಂಭವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ‘ಎಚ್.ಎನ್. ಸಭಾಂಗಣ”ದಲ್ಲಿ ಹಮ್ಮಿಕೊಂಡಿದೆ.


ಖ್ಯಾತ ಭಾಷಾ ತಜ್ಞರಾದ ಡಾ.ಕೆ.ವಿ.ನಾರಾಯಣ ಅವರು ಪುಸ್ತಕಗಳ ಬಿಡುಗಡೆ ಹಾಗೂ ವಿಚಾರ ಸಂಕಿರಣದ ಉದ್ಘಾಟನೆಯ ಕಾರ್ಯವನ್ನು ನೆರವೇರಿಸಲಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಮರುಳ ಸಿದ್ಧಪ್ಪನವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.


ಸಮಾರಂಭಕ್ಕೆ ಸಾಹಿತ್ಯಾಸಕ್ತರು ಆಗಮಿಸಿ ಸಮಾರಂಭ ಯಶಸ್ವಿಗೊಳಿಸಲು ಕೋರಿದೆ.




ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com