ಪುಸ್ತಕಗಳನ್ನು ಕಳುಹಿಸುವಲ್ಲಿ ವಿಳಂಬವಾಗುವ ಸಾಧ್ಯತೆಯಿದ್ದು ಸಹಕರಿಸಲು ಕೋರಿದೆ

06 Apr 2020 08:49 pm

ಕೋವಿಡ್ -19 ವೈರಸ್ ಕೊರೊನ ಹರಡುವಿಕೆಯ ಕಾರಣದಿಂದ ಸರ್ಕಾರದ ಆದೇಶದ ಮೇರೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಏಪ್ರಿಲ್14 ಅಥವಾ ಮುಂದಿನ ಆದೇಶದ ವರೆಗೆ ಕಾರ್ಯನಿರ್ವಹಿಸುವುದಿಲ್ಲ.

ಈ ಹಿನ್ನಲೆಯಲ್ಲಿ ಸದರಿ ಅವಧಿಯಲ್ಲಿ ಆನ್ ಲೈನ್ ಮೂಲಕ ಪುಸ್ತಕ ಖರೀದಿಗೆ ಬುಕ್ ಮಾಡಲಾಗುವ ಪುಸ್ತಕಗಳನ್ನು ಲಾಕ್ ಡೌನ್ ಅವಧಿಯ ನಂತರ ಅಂಚೆ ಇಲಾಖೆಯ ಸೇವೆಯನ್ನು ಆಧರಿಸಿ ತಲುಪಿಸಲಾಗುವುದು ಹಾಗು ಈ ಸಂಬಂಧ ಕಳುಹಿಸುವಲ್ಲಿ ವಿಳಂಬವಾಗುವ ಸಾಧ್ಯತೆಯಿದ್ದು ಸಹಕರಿಸಲು ಕೋರಿದೆ.

...


ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು

16 Mar 2020 08:37 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ 25 ಹೊಸಪುಸ್ತಕಗಳು ಮುದ್ರಣಗೊಂಡಿವೆ. ಈ ಎಲ್ಲ 25
ಪುಸ್ತಕಗಳು ಮಾರಾಟಕ್ಕೆ ಲಭ್ಯವಿದ್ದು, ಶೇಕಡ 15% ರಿಯಾಯಿತಿಯ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ.

ಆನ್‌ ಲೈನ್‌ ಮೂಲಕವೂ ಪುಸ್ತಕಗಳನ್ನು ಖರೀದಿಸಬಹುದಾಗಿದ್ದು www.kuvempubhashabharathi.org ಓದುಗರು
ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಕೋರಿದೆ.

 

...


ಅನುವಾದ - ಅನುಸಂಧಾನ ತತ್ವ ಮತ್ತು ಪ್ರಯೋಗ

09 Mar 2020 05:03 pm

...


ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳ ಆಹ್ವಾನ - ಅವಧಿವಿಸ್ತರಿಸಿರುವ ಕುರಿತು

28 Feb 2020 09:37 pm

ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳ ಆಹ್ವಾನ - ಅವಧಿವಿಸ್ತರಿಸಿರುವ ಕುರಿತು

...


ಮಾಧ್ಯಮ ಭಾಷಾಂತರ ಕಮ್ಮಟ

28 Feb 2020 09:31 pm

...


ಹತ್ತು ದಿನಗಳ ಅನುವಾದ ತರಬೇತಿ ಕೋರ್ಸಿಗಾಗಿ ಅರ್ಜಿ

25 Feb 2020 07:36 am

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮಾರ್ಚ 2020 ರಲ್ಲಿ ಹತ್ತು ದಿನಗಳ ಇಂಗ್ಲೀಷ - ಕನ್ನಡ ಅನುವಾದ ತರಬೇತಿ ಕೋರ್ಸನ್ನು ಏರ್ಪಡಿಸಲು ಉದ್ದೇಶಿಸಿದೆ. ತರಬೇತಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಪ್ರತಿದಿನ ಅಪರಾಹ್ನ 3.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನೀಡಲಾಗುತ್ತದೆ. ಆಸಕ್ತರು ಪ್ರಾಧಿಕಾರದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ಅಂಚೆ / ಕೋರಿಯರ್‌ ಅಥವಾ ಭರ್ತಿಮಾಡಿ ಸಹಿಯೊಂದಿಗೆ ಸ್ಕ್ಯಾನ್‌ ಮಾಡಿ PDF ಮಾದರಿಯಲ್ಲಿ ಪ್ರಾಧಿಕಾರದ ಇ-ಮೇಲ್‌...


ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಸುಬ್ರಹ್ಮಣ್ಯ

12 Feb 2020 10:56 pm

...


ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ

12 Feb 2020 10:54 pm

...


ನುಡಿ ಸಾಮರಸ್ಯ-ಭಾಷಾಂತರ ಕಮ್ಮಟ

10 Feb 2020 06:36 pm

...


ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು

13 Jan 2020 06:19 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ  ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು.

ದಿನಾಂಕ:01.01.2019 ರಿಂದ ದಿನಾಂಕ:31.12.2019ರವರೆಗಿನ ಅವಧಿಯಲ್ಲಿ ಪ್ರಥಾಮಾವೃತ್ತಿಯಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳನ್ನು ಹಾಗೂ ಅನುವಾದ ಅಧ್ಯಯನವನ್ನು ಕುರಿತ ಪುಸ್ತಕಗಳನ್ನು 2019ನೇ ಸಾಲಿನ ಪುಸ್ತಕಬಹುಮಾನ ನೀಡಿಕೆಗಾಗಿ ಅರ್ಹ ಅನುವಾದಕರು/ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಕನ್ನಡದಿಂದ ಇತರ ಯಾವುದೇ ಭಾಷೆಗಾಗಲೀ ಇಲ್ಲವೇ ಇತರ ಯಾವುದೇ ಭಾಷೆಯಿಂದ ಕನ್ನಡಕ್ಕೆ...ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in