2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

31 Dec 2020 07:26 pm

1

 

ಡಬ್ಲ್ಯು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳು

ಪ್ರೊ.ವಿ.ಕೃಷ್ಣಮೂರ್ತಿ ರಾವ್

# 47, 1ನೇ ಮೈನ್, 14ಕ್ರಾಸ್, AECS ಲೇಔಟ್, ಸಂಜಯನಗರ, ಬೆಂಗಳೂರು-560094

ದೂ:9945675435 

ಮೂಲ: ಡಬ್ಲ್ಯು.ಬಿ.ಯೇಟ್ಸ್

ಪ್ರಕಾ: ಉದಯ ಪ್ರಕಾಶನ

ವಿಭಾಗ: ಇಂಗ್ಲಿಷ್ ನಿಂದ ಕನ್ನಡ ವಿಭಾಗ

2

 

 

Indira Bai

ಪ್ರೊ. ವನಮಾಲ ವಿಶ್ವನಾಥ

# 621,ಶೋಭಾ ಡಿವ್ ಪ್ಲವರ್,4 ನೇ ಕ್ರಾಸ್, ಸಾರಕ್ಕಿ ನಗರ, ಜೆ.ಪಿ ನಗರ 1 ನೇ ಫೇಸ್, ಬೆಂಗಳೂರು-560078

9844712400,...


2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು

31 Dec 2020 07:22 pm

Sri A.Narasimha Bhat
Rtd. High School Headmaster, ‘Ashirwad’, Kotekani
Kasaragod-671121
Tel: 04994-226857


ಡಾ.ಎಂ.ಶಿವಕುಮಾರ ಸ್ವಾಮಿ
# 342, 2ನೇ ಮುಖ್ಯರಸ್ತೆ, ಜಗಜ್ಯೋತಿ ಬಡಾವಣೆ
ಬೆಂಗಳೂರು-560056
ಮೊ:9448476938


ಶ್ರೀ ಲಕ್ಷ್ಮೀಕಾಂತ ಎಸ್.ಹೆಗಡೆ
‘ಅಕ್ಷರ’, # 738, 7ನೇ ಕ್ರಾಸ್ 12ನೇಮೈನ್, MICO ಲೇಔಟ್ (ಬಿಟಿಎಂ) 2ನೇ ಸ್ಟೇಜ್,
ಬೆಂಗಳೂರು-560076 ದೂ:080-26683616, 9481478047
hegdelsh@gmail.com


ಶ್ರೀ ಡಿ.ಎನ್.ಶ್ರೀನಾಥ್
‘ನವನೀತ’, 2ನೇ ತಿರುವು, ಅಣ್ಣಾಜಿರಾವ್ ಲೇಔಟ್...


ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ)

15 Dec 2020 08:03 pm

ಡಾ.ಬಿ.ಆರ್.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು 22 ಸಂಪುಟಗಳು ಮತ್ತು ಭಾರತದ ಸಂವಿಧಾನ ರಚನಾ ಸಭೆಯ ಚರ್ಚೆಗಳು (ನಡವಳಿಗಳು)’ 10 ಸಂಪುಟಗಳು ಸೇರಿದಂತೆ ಒಟ್ಟು 32 ಸಂಪುಟಗಳ ಮರುಮುದ್ರಣಕ್ಕಾಗಿ ರೂ.1,38,00,000-00 ಮೊತ್ತಕ್ಕೆ ಹಾಗೂ ಪ್ರಾಧಿಕಾರದ ವಿವಿಧ 75 ಪುಸ್ತಕಗಳನ್ನು ಮುದ್ರಿಸಲು ರೂ.75,00,000-00 ಮೊತ್ತಕ್ಕೆ ಎರಡು ಪ್ರತ್ಯೇಕ ಟೆಂಡರುಗಳನ್ನು ಕರೆಯಲಾಗಿದೆ.

ಟೆಂಡರುಗಳನ್ನು ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಸಲ್ಲಿಸುವುದು. ಟೆಂಡರ್ ಫಾರಂ ಮತ್ತು ಇತರೆ ಷರತ್ತು ನಿಬಂಧನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ https://eproc.karnataka.gov.in ನಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ...


೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು

03 Dec 2020 11:54 am

...


ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಐದು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಆಹ್ವಾನ

30 Nov 2020 05:24 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಐದು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಹ ಅಭ್ಯರ್ಥಿಗಳಿಂದ ಸೂಕ್ತಪ್ರಸ್ತಾವನೆಗಳನ್ನು ಆಹ್ವಾನಿಸುತ್ತಿದೆ. ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಫೆಲೋಷಿಪ್ಪಿನ ಅಧ್ಯಯನಾವಧಿ 10 ತಿಂಗಳು ನಂತರ ಅಧ್ಯಯನ ವರದಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.

ಆಸಕ್ತರು ಫೆಲೋಷಿಪ್ಪಿನ ನಿಯಮಗಳು ಮತ್ತು ಅರ್ಜಿನಮೂನೆಯನ್ನು ಪ್ರಾಧಿಕಾರದ ಅಂತರ್‌ಜಾಲತಾಣ www.kuvempubhashabharathi.orgನಲ್ಲಿ ದಿನಾಂಕ:01.12.2020ರಿಂದ ಪಡೆಯಲು ತಿಳಿಸಿದೆ. ಪ್ರಾಧಿಕಾರದ ನಿಗದಿತ ಅರ್ಜಿ ನಮೂನೆಯನ್ನು...


ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಆಹ್ವಾನ

30 Nov 2020 05:22 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಹ ಅಭ್ಯರ್ಥಿಗಳಿಂದ ಸೂಕ್ತ ಪ್ರಸ್ತಾವನಗಳನ್ನು ಆಹ್ವಾನಿಸುತ್ತಿದೆ. ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಫೆಲೋಷಿಪ್ಪಿನ ಅಧ್ಯಯನಾವಧಿ 10 ತಿಂಗಳು. ನಂತರ ಅಧ್ಯಯನ ವರದಿಯನ್ನು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.

ಆಸಕ್ತರು ಫೆಲೋಷಿಪ್ಪಿನ ನಿಯಮಗಳು ಮತ್ತು ಅರ್ಜಿನಮೂನೆಯನ್ನು ಪ್ರಾಧಿಕಾರದ ಅಂತರ್‌ಜಾಲತಾಣ www.kuvempubhashabharathi.orgನಲ್ಲಿ ದಿನಾಂಕ:01.12.2020ರಿಂದ ಪಡೆಯಲು ತಿಳಿಸಿದೆ.

ಪ್ರಾಧಿಕಾರದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ...


ಕಿರಿಯ ಕುವೆಂಪು ಫೆಲೋಷಿಪ್ಪುಗಳನ್ನು ನೀಡಲು ಅರ್ಜಿ ಆಹ್ವಾನ

30 Nov 2020 05:19 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವು ನಾಲ್ಕು ಕಿರಿಯ ಕುವೆಂಪು ಫೆಲೋಷಿಪ್ಪುಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಸೂಕ್ತ ಪ್ರಸ್ತಾವನೆಗಳನ್ನು ಆಹ್ವಾನಿಸುತ್ತಿದೆ. ಕಿರಿಯರ ಫೆಲೋಷಿಪ್ಪಿಗಾಗಿ ವಯೋಮಿತಿ 18 ರಿದ 35 ವರ್ಷಗಳ ಒಳಗಿನವರು. ಫೆಲೋಷಿಪ್ಪಿನ ಮೊತ್ತ ಎರಡು ಲಕ್ಷಗಳು. ಫೆಲೋಷಿಪ್ಪಿನ ಅಧ್ಯಯನಾವಧಿ 10 ತಿಂಗಳು. ನಂತರ ಅಧ್ಯಯನ ವರದಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ. ಆಸಕ್ತರು ಫೆಲೋಷಿಪ್ಪಿನ ನಿಯಮಗಳು ಮತ್ತು ಅರ್ಜಿನಮೂನೆಯನ್ನು ಪ್ರಾಧಿಕಾರದ ಅಂತರ್‌ಜಾಲತಾಣ www.kuvempubhashabharathi.orgನಲ್ಲಿ ದಿನಾಂಕ:01.12.2020 ರಿಂದ ಪಡೆಯಲು ತಿಳಿಸಿದೆ.

ಪ್ರಾಧಿಕಾರದ...


ಹಿರಿಯ ಕುವೆಂಪು ಫೆಲೋಷಿಪ್ಪುಗಳನ್ನು ನೀಡಲು ಅರ್ಜಿ ಆಹ್ವಾನ

30 Nov 2020 05:14 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವು ನಾಲ್ಕು ಹಿರಿಯ ಕುವೆಂಪು ಫೆಲೋಷಿಪ್ಪುಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಸೂಕ್ತ ಪ್ರಸ್ತಾವನೆಗಳನ್ನು ಆಹ್ವಾನಿಸುತ್ತಿದೆ. ಹಿರಿಯರ ಫೆಲೋಷಿಪ್ಪಿಗೆ ನಿಗದಿತ ವಯೋಮಿತಿ 36 ವರ್ಷ ಮೇಲ್ಪಟ್ಟು ಫೆಲೋಷಿಪ್ಪಿನ ಮೊತ್ತ ಮೂರು ಲಕ್ಷಗಳು ಫೆಲೋಷಿಪ್ಪಿನ ಅಧ್ಯಯನಾವಧಿ 10 ತಿಂಗಳು. ನಂತರ ಅಧ್ಯಯನ ವರದಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.

ಆಸಕ್ತರು ಫೆಲೋಷಿಪ್ಪಿನ ನಿಯಮಗಳು ಮತ್ತು ಅರ್ಜಿನಮೂನೆಯನ್ನು ಪ್ರಾಧಿಕಾರದ ಅಂತರ್‌ಜಾಲತಾಣ www.kuvempubhashabharathi.orgದಿಂದ ದಿನಾಂಕ:01.12.2020 ರಿಂದ ಪಡೆಯಲು ತಿಳಿಸಿದೆ. ಪ್ರಾಧಿಕಾರದ...


ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ

23 Nov 2020 11:52 am

ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಕರೆಯಲಾಗಿತ್ತು. ಗರಿಷ್ಠ ಅಭ್ಯರ್ಥಿಗಳು ೩೦ ಕ್ಕೆ ಸೀಮಿತ ಆದರೆ ೪೦೦ ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ.

ಆದ್ದರಿಂದ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ವಿಳಂಬವಾಗಿ ಪತ್ರಿಕಾ ಪ್ರಕಟಣೆ ಪ್ರಕಟವಾಗಿರುವುದನ್ನು ಗಮನಿಸಲಾಗಿದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುತ್ತಿದ್ದು, ಮತ್ತೆ ಅರ್ಜಿ ಸ್ವೀಕಾರವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಪತ್ರ ಮುಖೇನ ಹಾಗು ಇ ಮೇಲ್ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

...


ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

30 May 2020 08:02 pm

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಬುಕ್ ಆಗಿರುವ ಪುಸ್ತಕಗಳನ್ನು ಕಳುಹಿಸಲು ಸಾಧ್ಯವಿರುವ ಅನ್ಯ ಸೇವೆಯನ್ನು ಪರೀಶಿಲಿಸಿ ಶೀಘ್ರವಾಗಿ ತಲುಪಿಸಲಾಗುವುದು.

...First « 1 2 3 4 5 6 » Last

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.inಹಕ್ಕುಸ್ವಾಮ್ಯ © 2021, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ