ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-2) (ಲಂಬಕ: ಕಥಾಮುಖ ಮತ್ತು ಲಾವಣಕ)

ಲಂಬಕ: ಕಥಾಮುಖ ಮತ್ತು ಲಾವಣಕ

- ಹೆಚ್.ವಿ.ನಾಗರಾಜ ರಾವ್ -


"ಈ ಸಂಪುಟ ಕಥಾಸರಿತ್ಸಾಗರದ ಕಥಾಮುಖ ಮತ್ತು ಲಾವಾಣಕ ಎಂಬ ಎರಡು ಲಂಬಕಗಳ ಅನುವಾದ. ಅನುವಾದಕರು ನಮ್ಮ ಖ್ಯಾತ ವಿದ್ವಾಂಸರಾದ ಎಚ್. ವಿ. ನಾಗರಾಜ ರಾವ್ ಅವರು. ಸಂಸ್ಕೃತದ ಕಾವ್ಯ ಪುರಾಣಗಳ ಕಥೆಗಳೆಂದು ನಾವು ಗಣಿಸಿರುವ ಹಲವು ಕಥೆಗಳು ಈ ಲಂಬಕಗಳಲ್ಲಿ ಸೇರಿವೆ. ಉದಾ. ಕುಂತಿ-ದುರ್ವಾಸರ ಪ್ರಸಂಗ, ಊರ್ವಶಿ-ಪುರೂರವನ ಪ್ರಸಂಗ, ಅಹಲ್ಯೆಯ ಕಥೆ. ಸುಂದೋಪಸುಂದರರ ಕಥೆ, ಇವುಗಳಲ್ಲದೆ, ಸಹಸ್ರಾನೀಕ, ಶ್ರೀದತ್ತ, ಪ್ರದ್ಯೋತ, ರುರು-ಪ್ರಮದ್ವರೆ, ಫಲಭೂತಿ, ಕಾಳರಾತ್ರಿ ಈ ಮನೋಹರವಾದ ಕಥಾನಕಗಳೂ ಇಲ್ಲಿವೆ.
"
ಪುಸ್ತಕದ ಕೋಡ್ KBBP 0099
ಪ್ರಕಾರಗಳು ಕಥೆಗಳು
ಲೇಖಕರು ಹೆಚ್.ವಿ.ನಾಗರಾಜ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 364

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.