ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-1) (ಲಂಬಕ: ಕಥಾಪೀಠ)

ಲಂಬಕ: ಕಥಾಪೀಠ

- ಹೆಚ್.ವಿ.ನಾಗರಾಜ ರಾವ್ -


"ಮಹಾಕವಿ ಸೋಮದೇವಭಟ್ಟನ ಕಥಾಸರಿತ್ಸಾಗರದ ಅನುವಾದದ ಮಾಲಿಕೆಯಲ್ಲಿನ ಮೊದಲ ಪುಷ್ಟ ಈ ಸಂಪುಟ. ಮೂಲದ ಮೊದಲ ಲಂಬಕವು ಈ ಸಂಪುಟದ ಕಥಾವಿಷಯ. ಮೂಲದಲ್ಲಿಯೂ, ಅನುವಾದದಲ್ಲಿಯೂ ಶೈಲಿ ಜನಸಾಮಾನ್ಯರಿಗೆ ಹಿತವಾಗಿದೆ. ಇದರಲ್ಲಿ ವರರುಚಿ, ವ್ಯಾಡಿ-ಇಂದ್ರದತ್ತ, ಬ್ರಹ್ಮದತ್ತ, ಮಯಾಸುರನ ಮಕ್ಕಳು, ಪಾಣಿನಿ, ಆದಿತ್ಯವರ್ಮ, ಗುಣಾಢ್ಯ, ಸಾತವಾಹನ, ಶಿಬಿ ಇವರ ಕಥೆಗಳ ಜೊತೆಗೆ ಬೃಹತ್ಕಥೆಯ ಕಥೆಯೂ ಇದೆ. ತನ್ನ ಕೃತಿಯ ಬಹುಭಾಗವನ್ನು ನಿರಾಶೆಯಿಂದ ಸುಟ್ಟು, ರಾಜ ಸಾತವಾಹನನ ಕೋರಿಕೆಯ ಮೇರೆಗೆ ಕಡೆಯ ಒಂದು ಲಕ್ಷ ಶ್ಲೋಕಗಳನ್ನುಳ್ಳ ನರವಾಹನದತ್ತನ ಕಥೆಯನ್ನು ಅವನಿಗೆ ಕೊಡುತ್ತಾನೆ.
"
ಪುಸ್ತಕದ ಕೋಡ್ KBBP 0098
ಪ್ರಕಾರಗಳು ಕಥೆಗಳು
ಲೇಖಕರು ಹೆಚ್.ವಿ.ನಾಗರಾಜ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 177

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ