ಇಂಗ್ಲಿಷ್-ಕನ್ನಡ ಅನುವಾದ ಕಾರ್ಯಾಗಾರ - ಹೆಚ್ಚಿನ ಮಾಹಿತಿಗೆ | ರಾಯಚೂರಿನಲ್ಲಿ ಮಾರ್ಚ್ 2019 8, 9 ಹಾಗೂ 10ರಂದು ಕನ್ನಡ-ಉರ್ದು-ಉರ್ದು-ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನೂರೊಂದು ಪ್ರಾಚೀನ ಋಷಿಗಳ ಕಿರು ಪರಿಚಯ*

- ಲಲಿತಾ ಶಾಸ್ತ್ರಿ -


"ವಿಶ್ವದ ದರ್ಶನಶಾಸ್ತ್ರಗಳಲ್ಲಿ ಸರಿಸಾಟಿಯಿಲ್ಲದ, ಶ್ರೇಷ್ಠರಾದ ಋಷಿಗಳ ಪರಂಪರೆಯನ್ನು ನಮ್ಮ ದೇಶ ಹೊಂದಿದೆ. ಇಂತಹ ಪುಣ್ಯಪರಂಪರೆಯಿಂದ ನೂರೊಂದು ಜನರನ್ನು - ಸ್ತ್ರೀ ಪುರುಷ ಭೇದವಿಲ್ಲದೆ ಆಯ್ದು, ಅವರ ವಿಷಯದಲ್ಲಿನ ಕಥೆಗಳನ್ನು ಅವರುಗಳ ಹೆಸರುಗಳ ಅಕರಾದಿಯಲ್ಲಿ ಅವರ ಪರಿಚಯವನ್ನು - ಸಂಕ್ಷೇಪವಾಗಿ ಇಲ್ಲಿ ನಿರೂಪಿಸಲಾಗಿದೆ. ಈ ಸಂಕ್ಷಿಪ್ತ ಪರಿಚಯಗಳು ಓದುಗರಲ್ಲಿ ಕುತೂಹಲವನ್ನು ಹುಟ್ಟಿಸಿ, ಬೆಳೆಸಿ ಸ್ಮೃತಿ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸುತ್ತವೆ. ಇದರ ಜೊತೆಗೆ, ಅವರಲ್ಲಿ ಕೆಲವರು ಬರೆದಿರುವ ಗ್ರಂಥಗಳ ಪರಿಚಯವನ್ನೂ ಲೇಖಕರು ಮಾಡಿಕೊಟ್ಟಿದ್ದಾರೆ.ಕಥೆಗಳು
"
ಪುಸ್ತಕದ ಕೋಡ್ KBBP 0097
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಲಲಿತಾ ಶಾಸ್ತ್ರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು

ಬಯಕೆ ಪಟ್ಟಿ ಲಭ್ಯವಿಲ್ಲ