ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಭಾರತದ ಸಂದೇಶ ಮತ್ತು ಗುರಿ

- ಮನು -


"ಭಾರತೀಯ ಸಂಸ್ಕೃತಿಯೇ ಮೈವೆತ್ತಿದಂತೆ ಇದ್ದ ಶ್ರೀ ಅರವಿಂದರ ಮೂಲಭೂತ ತತ್ತ್ವಗಳನ್ನು ಈ ಸಂಕಲನದಲ್ಲಿ ನೀಡಿದ್ದಾರೆ ರಿಷಭ್ಚಂದ್ ಅವರು. ಇದರಲ್ಲಿ ಅರವಿಂದರ ಪ್ರಕಾರ ಅಧ್ಯಾತ್ಮವು ಹೇಗೆ ಜೀವನದ ಮೂಲ ಉದ್ದೇಶವಾಗಿರಬೇಕು ಎನ್ನುವುದನ್ನು. ಭಾರತೀಯ ನಾಗರಿಕತೆಯ ಬಹುಮುಖೀ ಶ್ರೇಷ್ಠತೆ ಹಾಗೂ ಅದರ ಹಿಂದಿರುವ ಆಧ್ಯಾತ್ಮಿಕ ತತ್ತ್ವಶಾಸ್ತ್ರ ಮತ್ತು ವಿಜ್ಞಾನ, ಅಲ್ಲಿ ಬರುವ ನಾಲ್ಕು ವರ್ಣಗಳು, ನಾಲ್ಕು ಆಶ್ರಮಗಳು, ಸತ್ಯಾನ್ವೇಷಣೆಯ ಮಾರ್ಗಗಳು, ಭಾರತೀಯ ಕಲೆ ಇವೆಲ್ಲವುಗಳ ಬಗೆಗೂ ಚರ್ಚೆಮಾಡಿ ನಂತರ ಭಾರತೀಯ ಆತ್ಮ ಹಾಗೂ ಅದರ ಶಕ್ತಿಯ ಪುನಶ್ಚೇತನವನ್ನು ಕುರಿತೂ ಚಿಂತಿಸಿದ್ದಾರೆ. ಹೀಗೆ ಈ ಸಣ್ಣ ಕೃತಿಯಲ್ಲಿ ನಾವು ನಮ್ಮ ಸಂಸ್ಕೃತಿಯ ಇಡೀ ದರ್ಶನವನ್ನು ಕಾಣಬಹುದು.
"
ಪುಸ್ತಕದ ಕೋಡ್ KBBP 0096
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಮನು
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 94

ಬಯಕೆ ಪಟ್ಟಿ