ರಾಷ್ಟ್ರೀಯ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಭಾಷಾಂತರ ಅಧ್ಯಯನದಲ್ಲಿ ಸಾಂಸ್ಕೃತಿಕ ತಿರುವು - ಹೆಚ್ಚಿನ ಮಾಹಿತಿಗೆ | ತೆಲುಗು ಕತೆಗಳ ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಮ್ಮಧರ್ಮದ ಕೆಲವು ಅಂಶಗಳು

- ಬಿ.ಎಸ್. ರುಕ್ಕಮ್ಮ -


"ಶ್ರೀ ಶ್ರೀಚಂದ್ರಶೇಖರೇಂದ್ರ ಸರಸ್ವತಿಯವರು ತಮಿಳಿನಲ್ಲಿ ಮಾಡಿದ ಭಾಷಣಗಳ ಕನ್ನಡ ರೂಪ ಈ ಕೃತಿ. ಸ್ವಾಮಿಗಳು ಸನಾತನ ಧರ್ಮ, ಅದರ ಅನಾದಿತ್ವ, ಅದು ಹೇಗೆ ಯಾವುದೇ ಸಂಕುಚಿತತೆಯನ್ನೂ ಒಳಗೊಳ್ಳದೆ ವಿಶ್ವಧರ್ಮವಾಗಿದೆ ಇವುಗಳನ್ನು ವಿವರಿಸುತ್ತಾರೆ. ವೇದಗಳ ಕಾಲದ ಬಗೆಗೆ ಚರ್ಚಿಸುತ್ತಾರೆ. ವೇದಗಳ ಸಾರವನ್ನು ನಮಗೆ ನೀಡುತ್ತಾರೆ, ಅಧ್ಯಾತ್ಮದ ಹಾದಿಯಲ್ಲಿ ಕರ್ಮಾನುಷ್ಠಾನ, ದೈವಭಕ್ತಿ, ಜ್ಞಾನಸಂಪಾದನೆಗಳ ಪಾತ್ರವನ್ನು ವಿವರಿಸುತ್ತಾರೆ. ಭಗವದ್ಗೀತೆಯ ಬಗೆಗೂ ಸ್ವಾಮಿಗಳು ಸರಳವಾಗಿ ವ್ಯಾಖ್ಯಾನವನ್ನು ಮಾಡಿದ್ದಾರೆ. ವೈದಿಕ ಧರ್ಮವು ಪ್ರಾಚೀನಕಾಲದಿಂದ ಇಲ್ಲಿಯವರೆಗೆ ಅವಿಚ್ಛಿನ್ನವಾಗಿ ಉಳಿದು ಬರಲು ನಮ್ಮ ಧರ್ಮಪ್ರವರ್ತಕರು ಹೇಗೆ ಸಹಾಯಕರಾಗಿದ್ದಾರೆ ಎಂಬುದನ್ನೂ ಅವರು ವಿವರಿಸಿದ್ದಾರೆ.
"
ಪುಸ್ತಕದ ಕೋಡ್ KBBP 0094
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಬಿ.ಎಸ್. ರುಕ್ಕಮ್ಮ
ಭಾಷೆ ಕನ್ನಡ
Published 2013
ಬೆಲೆ 10/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 8/-
ಪುಟಗಳು 84

ಬಯಕೆ ಪಟ್ಟಿ