ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಆಧುನಿಕ ಭಾರತಕ್ಕೆ ನಮ್ಮ ಪರಂಪರೆಯ ಅಗತ್ಯ

- ಗಿರಿಜಾ ಶಾಸ್ತ್ರಿ -


"ಆಧುನಿಕ ಭಾರತಕ್ಕೆ ನಮ್ಮ ಪರಂಪರೆಯ ಅಗತ್ಯ ಎಂಬ ಈ ಕಿರುಪುಸ್ತಕದಲ್ಲಿ ಲೇಖಕರು ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯ ತರ್ಕಾಧಾರಿತ ಮೂಲವನ್ನು ಹೊರಕ್ಕೆ ತರುವ ಮತ್ತು ಆಧುನಿಕ ದಿನಗಳಲ್ಲಿನ ವಿಜ್ಞಾನ ಮತ್ತು ತಂತ್ರಶಾಸ್ತ್ರದ ವಿಷಯದ ಪ್ರಸಕ್ತತೆಯ ಬಗ್ಗೆ ಇಂದಿನ ಯೊಉವಕರು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾದಂಥ ಭಾಷೆಯಲ್ಲಿ ಬರೆದಿದ್ದಾರೆ. ಇದಲ್ಲದೆ ಲೇಖಕರು ನಮ್ಮ ಸಮಾಜದಲ್ಲಿ ಉಂಟಾಗುತ್ತಿರುವ ಗಲಭೆಗಳು, ಸಾಮಾಜಿಕ ಅಸಮತೋಲನಗಳನ್ನು ಚರ್ಚಿಸಿ, ಇಂದಿನ ವಿದ್ಯಾಭ್ಯಾಸದ ಪದ್ದತಿಯನ್ನು ಕುರಿತಾಗಿ ಸಾಕಷ್ಟು ದೀರ್ಘವಾಗಿಯೇ ಚರ್ಚಿಸುತ್ತಾರೆ."
ಪುಸ್ತಕದ ಕೋಡ್ KBBP 0093
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಗಿರಿಜಾ ಶಾಸ್ತ್ರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 70

ಬಯಕೆ ಪಟ್ಟಿ ಲಭ್ಯವಿಲ್ಲ