ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಮ್ಮ ದೇಶದ ಆಧ್ಯಾತ್ಮಿಕ ವ್ಯಕ್ತಿಗಳು: ಒಂದು ನೋಟ

- ಕೆ.ಶೈಲಾ ಕುಮಾರಿ -


"ಅಭಿನವಗುಪ್ತ, ಅರುಣಗಿರಿನಾಥರ್, ಆಳ್ವಾರರು, ಬಸವೇಶ್ವರ, ಚೈತನ್ಯ, ಏಕನಾಥ, ಹರಿದಾಸರು, ಕಬೀರ, ಮಧ್ವಾಚಾರ್ಯರು, ಮುತ್ತುಸ್ವಾಮಿ ದೀಕ್ಷಿತರು, ನಾಮದೇವ, ನಾರಾಯಣಗುರು, ಶ್ರೀ ರಾಘವೇಂದ್ರ ಸ್ವಾಮಿಗಳು, ಭದ್ರಾಚಲದ ರಾಮದಾಸರು, ಶ್ರೀ ರಮಣ ಮಹರ್ಷಿಗಳು, ರಾಮಕೃಷ್ಣ ಪರಮಹಂಸರು ಮತ್ತವರ ಶಿಷ್ಯಪರಂಪರೆ, ಶಂಕರಾಚಾರ್ಯರು, ಸಾಯಿಬಾಬಾ, ಸೂರದಾಸರು, ತುಕಾರಾಮ, ಮೊದಲಾದವರ ಜೊತೆಗೆ ಕೆಲವು ಸಮಾಜಸುಧಾರಕರು ಮತ್ತು ಜೈನ, ಬೌದ್ಧ, ಸಿಖ್ ಮತದ ಕೆಲವರನ್ನೂ ಇಲ್ಲಿ ಪರಿಚಯಿಸಲಾಗಿದೆ.
"
ಪುಸ್ತಕದ ಕೋಡ್ KBBP 0092
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಕೆ.ಶೈಲಾ ಕುಮಾರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 124

ಬಯಕೆ ಪಟ್ಟಿ ಲಭ್ಯವಿಲ್ಲ