ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಅನಂತದಕಡೆಗೆಚಿಂತನೆ (ಶ್ರೇಣಿ-2)

- ಸುಮನಾ ವಿಶ್ವನಾಥ್ -


"ವಿಶ್ವವು ಸಂತೋಷ ಮತ್ತು ಶಾಂತಿಯಿಂದ ಬಾಳಬೇಕಾದರೆ ಮಾನವನ ಜೀವನವನ್ನು ಉದಾತ್ತವನ್ನಾಗಿ ಮಾಡಿ ಅವನ ಆತ್ಮವನ್ನು ಬೆಳಗುವಂತೆ ಮಾಡಬೇಕು ಎಂಬ ತಮ್ಮ ಆಶಯವನ್ನು ಯೋಗೇಶ್ವರ್ ಅವರು ತಮ್ಮ ಕವಿತೆಗಳ ಮೂಲಕ ಪ್ರತಿಪಾದಿಸುವುದನ್ನು ಈ ಕೃತಿಯಲ್ಲಿಯೂ ಮುಂದುವರಿಸಿದ್ದಾರೆ. ನಮ್ಮ ಮನಸ್ಸನ್ನು ಪರಮೋದಾತ್ತ ಹಂತಕ್ಕೆ ಕೊಂಡೊಯ್ದರೆ ನಮ್ಮ ಅನೇಕ ರೀತಿಯ ತೊಂದರೆಗಳು, ಅನೇಕ ದುಃಖಗಳು ಕಡಿಮೆಯಾಗುತ್ತವೆ. ಈ ಹಾದಿಯಲ್ಲಿ ಈ ಕೃತಿಯು ಸಾಧಕರಿಗೆ ಸಹಾಯವಾಗುತ್ತದೆ ಎಂಬ ನಂಬಿಕೆಯಿಂದ ಹೊರತಂದ ಈ ಸಂಕಲನಕ್ಕೆ ಯೋಗೇಶ್ವರ್ ಅವರ ಜೀವನಾನುಭವಗಳೇ ತಳಹದಿ.
"
ಪುಸ್ತಕದ ಕೋಡ್ KBBP 0091
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಸುಮನಾ ವಿಶ್ವನಾಥ್
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 102

ಬಯಕೆ ಪಟ್ಟಿ