ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಧರ್ಮಶಾಸಕ ಅಯ್ಯಪ್ಪನ್

ಧರ್ಮಶಾಸಕಅಯ್ಯಪ್ಪನ್

- ಗಿರಿಜಾ ಶಾಸ್ತ್ರಿ -


"ಶ್ರೀ ಪೈಯಪ್ಪನವರು ಜನಸಾಮಾನ್ಯರಿಗೆಂದೇ ಈ ಕೃತಿಯಲ್ಲಿ ಸ್ವಾಮಿ ಅಯ್ಯಪ್ಪನ ಕಥೆಯನ್ನು ಭೂಮಿಯಲ್ಲಿ ಅವನ ಜನನ, ರಾಜನ ಮನೆಯನ್ನು ಅವನು ಸೇರಿದುದು, ತನ್ನ ಗುರುವಿನ ಮಗನಿಗೆ ವಾಕ್ಛಕ್ತಿಯನ್ನು ನೀಡಿದುದು, ತನ್ನ ಬಗ್ಗೆ ಅಸೂಯೆಯಿದ್ದ ರಾಣಿಗೆ ಚಿರತೆಯ ಹಾಲನ್ನು ತಂದುಕೊಟ್ಟುದು, ರಾಕ್ಷಸಿ ಮಹಿಷಿಯನ್ನು ನಾಶಮಾಡಿದುದು, ರಾಜನಿಗೆ ಅಮರತ್ವವನ್ನು ಕರುಣಿಸಿದುದು, ಇಂತಹ ಹಲವಾರು ಉಪಾಖ್ಯಾನಗಳ ಮೂಲಕ ಪೈಯಪ್ಪನವರು ಭಗವಂತನ ಮಹಿಮೆಯನ್ನು ಸರಳವಾಗಿ ಇಲ್ಲಿ ನೀಡಿದ್ದಾರೆ. ಇಷ್ಟೇ ಅಲ್ಲದೆ, ಅಯ್ಯಪ್ಪನ ಪೂಜೆಯ ವಿಧಾನಗಳು, ಅಲ್ಲಿಗೆ ಕೈಗೊಳ್ಳುವ ಯಾತ್ರೆಯ ಗೂಢತತ್ತ್ವ, ಆಧ್ಯಾತ್ಮಿಕ ಪ್ರಾಮುಖ್ಯತೆ ಇವುಗಳ ಬಗೆಗಿನ ವಿವರಗಳು ಇಲ್ಲಿವೆ."
ಪುಸ್ತಕದ ಕೋಡ್ KBBP 0090
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಗಿರಿಜಾ ಶಾಸ್ತ್ರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 88

ಬಯಕೆ ಪಟ್ಟಿ