ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಾಗರಿಕತೆಯಕಥೆ ಸಂಪುಟ-9

ವಾಲ್ಟೇರ್ ಯುಗ

- ವಿವಿಧ ಅನುವಾದಕರು -


"ಕ್ರಿ.ಶ.1715ರಿಂದ ೧7೫೬ ರವರೆಗಿನ ವ್ಯಾಪ್ತಿಯ ಹರವುಳ್ಳ ಈ ಸಂಪುಟವು ಪಶ್ಚಿಮ ಯೂರೋಪ್ ನಾಗರಿಕತೆಗೆ ಎಡತಾಕಿದ ಧರ್ಮ ಮತ್ತು ತರ್ಕದ ಪರಸ್ಪರ ತಾಕಲಾಟ, ಇಂಗ್ಲೆಂಡಿನ ನಾಗರಿಕತೆ, ಅರಸೊತ್ತಿಗೆ, ಕೈಗಾರಿಕಾ ಕ್ರಾಂತಿ, ಬಂಡವಾಳಗಾರರು, ಕಾರ್ಮಿಕರ ಸಂಬಂಧ - ಸಂಘರ್ಷ, ಸಾಹಿತ್ಯ, ರಂಗಭೂಮಿ, ಕಲೆ ಮತ್ತು ಸಂಗೀತದ ವೈಭವ, ಪ್ರತಿಭಾನ್ವಿತ ಬರಹಗಾರರು, ಶಿಕ್ಷಣ, ಶಿಲ್ಪ, ವಾಸ್ತುಶಿಲ್ಪ, ಪ್ರೆಂಚ್ ಭಾಷೆಯ ಉಚ್ಛ್ರಾಯ ಸ್ಥಿತಿ, ವಾಲ್ಟೇರನ ಸಾರಸ್ವತ ಬದುಕು, ವಿವಿಧ ಜ್ಞಾನಶಾಖೆಗಳ ಪ್ರಗತಿ, ಜರ್ಮನಿಯ ಜನಜೀವನ, ಆಸ್ಟ್ರಿಯಾದ ಸಮರ, ಕ್ರೈಸ್ತ ಮತದ ಮೇಲಿನ ಆಕ್ರಮಣ, ನಾಸ್ತಿಕತೆ ಮತ್ತು ಕಮ್ಯುನಿಷ್ಟ್ ಸಿದ್ಧಾಂತ ಹೀಗೆ ಹಲವು ವಿಚಾರ ಪ್ರಚೋದಕ ವಸ್ತುವನ್ನು ಒಳಗೊಂಡಿದೆ.
"

ಪುಸ್ತಕದ ಕೋಡ್ KBBP 0009
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 1,000/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 800/-
ಪುಟಗಳು 1308

ಬಯಕೆ ಪಟ್ಟಿ