ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ Android App - ಹೆಚ್ಚಿನ ಮಾಹಿತಿಗೆ | ಹಿಂದಿನ ಮೂರು ವರ್ಷದ ಅವಧಿಯಲ್ಲಿನ ಪ್ರಕಟಣೆಗಳ ಪುಸ್ತಕ ಸೂಚಿ... - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಐವರು ಸಂತರು

- ಎ.ವಿ.ನರಸಿಂಹ ಮೂರ್ತಿ -


"ವಿಶ್ವದ ದೈವೀ ಶಕ್ತಿಯು ಕೆಲವೊಂದು ಶ್ರೇಷ್ಠ ಚೈತನ್ಯಗಳನ್ನು ಆಯ್ದು ಅವುಗಳ ಮೂಲಕ ಜಗತ್ತಿನಲ್ಲಿ ಮಹತ್ಕಾರ್ಯಗಳನ್ನು ಮಾಡಿಸುತ್ತಿರುತ್ತದೆ. ಇಂತಹ ಮಹಾ ಚೈತನ್ಯಗಳು ತಮ್ಮ ಮಟ್ಟಕ್ಕೆ ಏರಲಾರದ ಆಸ್ತಿಕರಿಗೆ ತಾವು ಇರುವಾಗಲೂ, ತಮ್ಮ ಐಹಿಕ ಅಸ್ತಿತ್ವವು ಮುಗಿದ ನಂತರವೂ ಮಾರ್ಗದರ್ಶನ ಮಾಡುತ್ತಿರುತ್ತವೆ ಮತ್ತು ಪವಾಡಗಳ ಮೂಲಕ ಹತಾಶ ಜೀವಗಳಿಗೆ ನೆಮ್ಮದಿಯ ಬೆಳಕನ್ನು ಒದಗಿಸುತ್ತವೆ. ಇಂತಹ ಉತ್ಕೃಷ್ಟ ಜೀವಿಗಳಲ್ಲಿ ಐದು ಜನರನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಅವರೆಂದರೆ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳು, ಶ್ರೀ ಗಜಾನನ ಮಹಾರಾಜ್ ಅವರು, ಶ್ರೀ ವಾಸುದೇವಾನಂದ ಸರಸ್ವತಿ ಅವರು, ಶ್ರೀ ಜಂಗಲಿ ಮಹಾರಾಜ್ ಅವರು ಹಾಗೂ ಬ್ರಹ್ಮಚೈತನ್ಯ ಶ್ರೀ ಗೊಂದಾವಳೇಕರ್ ಮಹಾರಾಜರು.
"
ಪುಸ್ತಕದ ಕೋಡ್ KBBP 0089
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎ.ವಿ.ನರಸಿಂಹ ಮೂರ್ತಿ
ಭಾಷೆ ಕನ್ನಡ
Published 2013
ಬೆಲೆ 10/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 8/-
ಪುಟಗಳು 82

ಬಯಕೆ ಪಟ್ಟಿ