ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಅರವಿಂದರ ಬೋಧನೆಗಳು

- ಎಚ್.ಜಿ.ಸತೀಶ್ ಪ್ರಸಾದ್ -


"ಭಾರತದ ಆಧುನಿಕ ತತ್ತ್ವಜ್ಞಾನಿಗಳಲ್ಲಿ ಶ್ರೀ ಅರವಿಂದರೂ ಒಬ್ಬರು ಮತ್ತು ಪ್ರಮುಖರು. ಅತಿ ತೀಕ್ಷ್ಣಬುದ್ಧಿಯ ವಿಶ್ಲೇಷಣಾ ಸಾಮಥ್ರ್ಯವನ್ನು ಹೊಂದಿದ್ದ ಅವರ ಪ್ರಕಾರ, ಈ ಕೃತಿಯಲ್ಲಿ ಹೇಳಿರುವ ಹಾಗೆ, ಅತ್ಯುನ್ನತ ಜ್ಞಾನವನ್ನು ಗಳಿಸಿದಾಗ ವಿಶ್ವದ ಗುಣಲಕ್ಷಣವಾದ ಬೆಳಕು ಮತ್ತು ಶಕ್ತಿಗಳು ಬದಲಾಗಲು ತೊಡಗಿ ಭಗವಂತನ ದಿವ್ಯದರ್ಶನವಾಗುತ್ತದೆ. ಪರಿಪೂರ್ಣತೆಯನ್ನು ಗಳಿಸಿಕೊಳ್ಳಲು ಯೋಗದ ನಿರ್ದಿಷ್ಟ ಮನೋವೈಜ್ಞಾನಿಕ ಅಭ್ಯಾಸಗಳು ಅಗತ್ಯ, ಅಲ್ಲದೆ ಅದಕ್ಕಾಗಿ ಸಂಪೂರ್ಣ ದೈವಿಕತೆಯ ಆಕಾಂಕ್ಷೆಗೆ ತನ್ನನ್ನು ತಾನು ಸಾಧಕನು ಅರ್ಪಿಸಿಕೊಳ್ಳಬೇಕು, ಮನುಕುಲದ ಒಗ್ಗಟ್ಟಿನ ಆದರ್ಶವು ಕೂಡ ಈ ಸಾಧನೆಯ ಒಂದು ಮುಖವಷ್ಟೆ. ವೇದ ಮತ್ತು ಉಪನಿಷತ್ತುಗಳ ಋಷಿಗಳು ಈ ಸತ್ಯವನ್ನೇ ಹೇಳಿದ್ದಾರೆ.
"
ಪುಸ್ತಕದ ಕೋಡ್ KBBP 0088
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಚ್.ಜಿ.ಸತೀಶ್ ಪ್ರಸಾದ್
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 76

ಬಯಕೆ ಪಟ್ಟಿ