ವಿಚಾರ ಸಾಹಿತ್ಯ

ಮನು: ಸಾಮಾಜಿಕ ಚಿಂತನೆಗಳ ಮೂಲಪುರುಷ

- ಬಿ. ಎಸ್. ರುಕ್ಕಮ್ಮ -


"ಕೇವಲ್ ಮೋಟ್ವಾನಿ ಅವರು ಮಾನವ ಕುಲದ ಅಗ್ರಚಿಂತಕನಾದ ಮನುವಿನ ಸಾಮಾಜಿಕ ಚಿಂತನೆಯ ಮೂಲಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಸವಿವರವಾಗಿ ಇಲ್ಲಿ ಮೂಡಿಸಿದ್ದಾರೆ. ಮನುವಿನ ಧರ್ಮಶಾಸ್ತ್ರದಲ್ಲಿನ ಆತನ ಸಾಮಾಜಿಕ ಚಿಂತನೆಗಳು ಎಷ್ಟು ವಿಶಾಲವಾಗಿದ್ದಿತು, ವರ್ಣಗಳು ಮತ್ತು ಆಶ್ರಮಗಳು ಸಾಮಾಜಿಕ ಬೆಳವಣಿಗೆಗೆ ಸಹಾಯವಾಗಿದ್ದವು, ಪ್ರಾಚೀನ ಗ್ರೀಕರ ಮೇಲೆ ಕೂಡ ಅವನ ಪ್ರಭಾವವು ಬೀರಿದ್ದುದು, ಪ್ಲೇಟೋನ ರಿಪಬ್ಲಿಕ್ನಲ್ಲಿ ಮನುವಿನ ನಿಯಮಗಳ ಪ್ರತಿಪಾದನೆಯಾಗಿರುವುದು ಇವೆಲ್ಲವನ್ನು ಲೇಖಕರು ನಮಗೆ ತೋರಿಸಿಕೊಡುತ್ತಾರೆ.
"
ಪುಸ್ತಕದ ಕೋಡ್ KBBP 0087
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಬಿ. ಎಸ್. ರುಕ್ಕಮ್ಮ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 50

ಬಯಕೆ ಪಟ್ಟಿ ಲಭ್ಯವಿಲ್ಲ