ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಭಾರತೀಯ ಇತಿಹಾಸದ ನಿರ್ಣಾಯಕ ಕಾಲಾವಧಿಗಳು

- ಎಚ್.ಗಣೇಶ್ ಐತಾಳ್ -


ಭಾರತದ ಇತಿಹಾಸದ ನಿರ್ಣಾಯಕ ಕಾಲಾವಧಿಗಳನ್ನು ವಿಶ್ಲೇಷಿಸಿ ಸರ್ದಾರ್ ಫಣಿಕ್ಕರ್ ಅವರು ನೀಡಿದ ಮೂರು ಉಪನ್ಯಾಸಗಳ ಕನ್ನಡಾನುವಾದ ಈ ಕೃತಿ. ಇಲ್ಲಿ ಅವರು ಭಾರತೀಯ ಇತಿಹಾಸದ ಬಗ್ಗೆ ಹೊಸ ದೃಷ್ಟಿಯಲ್ಲಿ ಮರುಪರಿಶೀಲನೆ ನಡೆಸಿದ್ದಾರೆ, ಈ ಉಪನ್ಯಾಸಗಳಲ್ಲಿ, ಅವರು ಸಂಸ್ಕೃತ ಭಾಷೆ ಮತ್ತು ಸಾಹಿತ್ಯಗಳು ಜನತೆಯ ಮಧ್ಯೆ ಸಾಧಿಸಿದ ಒಗ್ಗಟ್ಟು, ಇಸ್ಲಾಂ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಪುನರುತ್ಥಾನ, ಅಲ್ಲದೆ ಭಾರತೀಯರ ಮೇಲೆ ಪ್ರಭಾವ ಬೀರಿದ ವಿದೇಶೀ ನಾಗರಿಕತೆ ಮತ್ತು ಇಂಗ್ಲಿಷ್ ಭಾಷೆ ಇವುಗಳನ್ನು ವಿವರಿಸಿದ್ದಾರೆ.
ಪುಸ್ತಕದ ಕೋಡ್ KBBP 0086
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಚ್.ಗಣೇಶ್ ಐತಾಳ್
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 86

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಭ್ಯವಿಲ್ಲ