ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಅಹಂ ಅನ್ನು ಅಳಿಸಿ ಹಾಕಿ

- ಬಾ.ವೇ.ಶ್ರೀಧರ -


"ಆಧ್ಯಾತ್ಮಿಕ ಶಾಂತಿಯ ಸುಗಂಧವನ್ನು ಸೂಸುವ ಅದ್ಭುತ ವ್ಯಕ್ತಿಯಾಗಿದ್ದ ಭಗವಾನ್ ಶ್ರೀ ರಮಣಮಹರ್ಷಿಗಳು ಮನುಕುಲದ ಆದರ್ಶಪುರುಷರು. ಅವರ ಪ್ರಮುಖವಾದ ಮತ್ತು ಮಹತ್ತ್ವಪೂರ್ಣವಾದ ಉಪದೇಶಗಳು ಇಲ್ಲಿವೆ. ಅವರವೇ ಆದ ಮಾತುಗಳನ್ನು ಸ್ವಾಮಿ ರಾಜೇಶ್ವರಾನಂದ ಅವರು ಸಂಗ್ರಹಿಸಿ ಇಲ್ಲಿ ಕೊಟ್ಟಿದ್ದಾರೆ. ನಿಜವಾದ ಅದ್ವೈತವನ್ನು, ಜೀವನ್ಮುಕ್ತಿ ಅಥವಾ ವಿದೇಹ ಮುಕ್ತಿಯನ್ನು ಸಾಧಿಸಬೇಕಾದರೆ ನಾವು ಸ್ವಾರ್ಥಪರವಾದ ಅಹಂಅನ್ನು ವರ್ಜಿಸಿ ಸೋಹಂ (ಅವನೇ ನಾನು) ಎಂಬ ಭಾವಕ್ಕೆ ಏರಬೇಕು, ಜ್ಞಾನ, ಜ್ಞೇಯ ಮತ್ತು ಜ್ಞಾತೃಗಳ ಐಕ್ಯತೆಯನ್ನು ಸಾಧಿಸಬೇಕು ಎಂಬುದನ್ನು ಇಲ್ಲಿ ಸರಳವಾಗಿ ಶ್ರೀ ರಮಣರು ಬೋಧಿಸಿದ್ದಾರೆ.
"
ಪುಸ್ತಕದ ಕೋಡ್ KBBP 0085
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಬಾ.ವೇ.ಶ್ರೀಧರ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 72

ಬಯಕೆ ಪಟ್ಟಿ ಲಭ್ಯವಿಲ್ಲ