ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಸಂಸ್ಕೃತ ಮತ್ತು ವಿಜ್ಞಾನ

- ಎ.ವಿ.ನರಸಿಂಹ ಮೂರ್ತಿ -


"ಖ್ಯಾತ ಅಣುವಿಜ್ಞಾನಿ ಡಾ. ರಾಜಾ ರಾಮಣ್ಣ ಅವರ ಸಂಸ್ಕೃತ ಅಂಡ್ ಸೈನ್ಸ್ ಎಂಬ ಉಪನ್ಯಾಸದ ಪುಸ್ತಕರೂಪದ ಕನ್ನಡಾನುವಾದ ಈ ಕೃತಿ. ಕೇವಲ ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ವಿಷಯಗಳ ಭಾಷೆಯಾಗಿಯಷ್ಟೇ ಅಲ್ಲದೆ, ಸಂಸ್ಕೃತವು ಅತ್ಯಂತ ಸೂಕ್ಷ್ಮವಾದ, ಕ್ಲಿಷ್ಟವಾದ ಗಣಿತಶಾಸ್ತ್ರದ ತಾಂತ್ರಿಕ ವಿಷಯಗಳೂ ಸೇರಿದಂತೆ ಎಲ್ಲಾ ವೈಜ್ಞಾನಿಕ ವಿಷಯಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲುದು ಮತ್ತು ತಿಳಿಸಬಲ್ಲುದು ಎಂಬುದನ್ನು ಡಾ. ರಾಜಾರಾಮಣ್ಣವರು ವಿಶದೀಕರಿಸಿದ್ದಾರೆ. ಅಲ್ಲದೆ ಸಂಸ್ಕೃತ ಭಾಷೆಯ ಲಿಪಿಗಳನ್ನು ಸುಧಾರಿಸಿ ಅವುಗಳನ್ನು ಕಂಪ್ಯೂಟರ್ ಮೂಲಕ ಉಪಯೋಗಿಸಿ ಅತ್ಯಂತ ಲಾಭವನ್ನು ನಾವು ಪಡೆಯಬಹುದು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
"
ಪುಸ್ತಕದ ಕೋಡ್ KBBP 0083
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎ.ವಿ.ನರಸಿಂಹ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 64

ಬಯಕೆ ಪಟ್ಟಿ ಲಭ್ಯವಿಲ್ಲ