ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನೈಜ ಸುಖಕ್ಕೆ ಖಚಿತ ಪಥ

- ಕೊ.ಸು.ನರಸಿಂಹಮೂರ್ತಿ -


"ನಮಗೆ ನಮ್ಮ ಇಂದಿನ ಜಗತ್ತು ಹಿಂದೆಂದಿಗಿಂತಲೂ ಘೋರವಾಗಿ, ಅನುಭವಿಸಲು ಅಸಾಧ್ಯವಾಗಿರುವಂತೆ ಕಾಣುವುದು ಸಹಜ. ಅಂತಹ ಸಮಯದಲ್ಲಿ ನಾವು ನಿಜವಾದ ಸುಖವನ್ನು ಅರಸುತ್ತಾ ಹೋಗುವುದೂ ಅಷ್ಟೇ ಸಹಜ. ಆದರೆ ಆ ದಾರಿಯಲ್ಲಿ ಗೊಂದಲಗಳಿವೆ. ಇದಕ್ಕೆ ಅಗತ್ಯವಾದ ಒಳಗಣ್ಣನ್ನು ತೆರೆಸುವ ಪ್ರಯತ್ನ ತಮ್ಮದು ಎನ್ನುತ್ತಾರೆ ಕೃತಿಕಾರ ವಿಜಯ್ ಆನಂದ್ ಮುಡಗಾಂವ್ಕರ್. ಮೂಲಭೂತವಾಗಿ ಆವಶ್ಯಕವಾದ ಅಂತರೀಕ್ಷಣೆ, ಮಾನಸಿಕ ಸಮತೋಲನೆ, ಮನಸ್ಸಿನ ಮುಂದೆ ಇಟ್ಟುಕೊಳ್ಳಬೇಕಾದ ಆದರ್ಶ ಮತ್ತು ಗುರಿ ಇವುಗಳ ಬಗ್ಗೆ ಲೇಖಕರು ಚರ್ಚಿಸುತ್ತಾರೆ. ನಿಜವಾದ ಸುಖವಿರುವ ಮನೆಯ ಬಾಗಿಲಿನ ಬೀಗವನ್ನು ತೆರೆಯಲು ಅದರ ಕೀಲಿಕೈಯನ್ನು ಇಲ್ಲಿ ನಮಗೆ ಅವರು ಇತ್ತಿದ್ದಾರೆ.
"
ಪುಸ್ತಕದ ಕೋಡ್ KBBP 0082
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಕೊ.ಸು.ನರಸಿಂಹಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 42

ಬಯಕೆ ಪಟ್ಟಿ ಲಭ್ಯವಿಲ್ಲ