ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಗಾಂಧೀಜಿ: ಒಬ್ಬ ಅನುಷ್ಠಾನ ತತ್ವದರ್ಶಿ

- ಸಿ.ಪಿ.ಕೆ -


ಆರ್. ಆರ್. ದಿವಾಕರ್ ಅವರು ವಿವಿಧ ಸಂಸ್ಥೆಗಳಲ್ಲಿ, ವಿವಿಧ ಸಮಯದಲ್ಲಿ ನೀಡಿದ್ದ ಇಂಗ್ಲಿಷ್ ಭಾಷಣಗಳ ಸಂಕಲನ ಈ ಪುಸ್ತಕ. ಇದರಲ್ಲಿ ಅವರು ಗಾಂಧೀಜಿಯ ಚಿಂತನೆ ಮತ್ತು ತತ್ತ್ವಗಳ ವಿವಿಧ ಮುಖಗಳನ್ನು ಪರಿಚಯಿಸಿದ್ದಾರೆ ಮತ್ತು ಇವುಗಳಲ್ಲಿ ಗಾಂಧೀಜಿಯವರ ಮೂಲಭೂತ ತತ್ತ್ವ ಹಾಗೂ ಅವರ ಜೀವನ ಮತ್ತು ಕಾಯಕ ತತ್ತ್ವಗಳು ಅಡಕವಾಗಿವೆ. ಗಾಂಧೀಜಿಯವರ ಜೀವನಮಾರ್ಗ ಮತ್ತು ಬೋಧನೆಗಳು, ಅವರ ತತ್ತ್ವದರ್ಶನದ ರೂಪುರೇಖೆಗಳು ಹಾಗೂ ಸಾರ್ವಜನಿಕ ಆಡಳಿತದ ವಿಷಯದಲ್ಲಿ ಅವರ ಪರಿಕಲ್ಪನೆ ಹೇಗೆ ಇತ್ತು ಎಂಬುದು ನಮ್ಮ ಅರಿವಿಗೆ ನಿಲುಕುತ್ತವೆ.
ಪುಸ್ತಕದ ಕೋಡ್ KBBP 0081
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಸಿ.ಪಿ.ಕೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 78

ಬಯಕೆ ಪಟ್ಟಿ ಲಭ್ಯವಿಲ್ಲ