ವಿಚಾರ ಸಾಹಿತ್ಯ

ಭಾರತೀಯ ರಾಜಕೀಯ ಚಿಂತನೆಯಲ್ಲಿ ಪರಮಾಧಿಕಾರ ಮತ್ತು ರಾಜ್ಯದ ಕಲ್ಪನೆಗಳು

- ಎ.ಆರ್.ರಂಗರಾವ್ -


"ಭಾರತದ ರಾಜಕೀಯ ಸಿದ್ಧಾಂತದಲ್ಲಿ ಪರಮಾಧಿಕಾರ ಮತ್ತು ರಾಜ್ಯ ಇವನ್ನು ಪರಿಶೀಲಿಸುವುದು ಈ ಕೃತಿಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಪರಮಾಧಿಕಾರದ ಅಂಗೀಕೃತ ಸ್ವರೂಪ, ಸ್ವಭಾವ, ಅಂತಹ ಅಧಿಕಾರವನ್ನು ಪಡೆದ ರಾಜರಿಗೆ ವಿಧಿಸಲಾಗಿದ್ದ ಕಟ್ಟು ಕಟ್ಟಳೆಗಳು, ಅವನ ಮತ್ತು ಅವನ ಪ್ರಜೆಗಳ ನಡುವಿನ ಸಂಬಂಧಗಳು, ಇದಕ್ಕೆ ದಾರಿದೀಪವಾಗಿದ್ದ ಬೃಹಸ್ಪತಿ ಮತ್ತು ಶುಕ್ರ ನೀತಿಗಳು, ಕೌಟಿಲ್ಯನ ಅರ್ಥಶಾಸ್ತ್ರ, ಮಹಾಭಾರತ, ಇವುಗಳನ್ನು ವಿವರವಾಗಿ ಚರ್ಚಿಸುತ್ತದೆ ಈ ಕೃತಿ. ಪರಮಾಧಿಕಾರವನ್ನು ಪಡೆದಿದ್ದರೂ ರಾಜರು ಹೇಗೆ ನಿರಂಕುಶಪ್ರಭುಗಳಾಗುವುದು ಸಾಧ್ಯವಿರಲಿಲ್ಲವೆಂಬುದನ್ನು ಕೃತಿಕಾರರು ನಮಗೆ ಮನಗಾಣಿಸುತ್ತಾರೆ."
ಪುಸ್ತಕದ ಕೋಡ್ KBBP 0080
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎ.ಆರ್.ರಂಗರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 128

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ ಲಭ್ಯವಿಲ್ಲ