ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಜೀವನದ ಹರಿವಿನಿಂದ

- ಚಿರಂಜೀವಿ -


"ಜೀವನವು ಹರಿಯುವ ಒಂದು ನದಿಯಂತೆ. ಆ ನದಿಯ ನೀರು ಅಸಂಖ್ಯಾತ ಮಳೆಹನಿಗಳ ಒಗ್ಗೂಡಿಕೆಯಿಂದ ಆಗಿ, ಜನರ ಜೀವನದ ನಾಡಿಯಾಗಿ ಪ್ರವಹಿಸುತ್ತಿರುತ್ತದೆ. ಅಲ್ಲಿ ನಮಗೆ ಸಿಗಬಹುದಾದ ಮುತ್ತು ರತ್ನಗಳು ಅಪಾರ, ಒಂದೊಂದನ್ನೇ ಆಯ್ದು ತಮ್ಮ ಬದುಕಿನ ಮರುಭೂಮಿಯಲ್ಲಿಟ್ಟುಕೊಂಡು ಬದುಕನ್ನು ಹಸನು ಮಾಡಿಕೊಳ್ಳುವ ಅದಮ್ಯ ಬಯಕೆಯಿಂದ ನಟವರ್ ಸಿಂಹ ಅವರು ಪ್ರಯತ್ನಿಸಿ ಅದರ ಫಲವನ್ನೆಲ್ಲಾ ಒಂದು ಕ್ರಮಕ್ಕೆ ಒಳಪಡಿಸಿ ನಮಗೆ ಇಲ್ಲಿ ನೀಡಿದ್ದಾರೆ. ಅವರ ಹೇಳಿಕೆಗಳು ಸುಭಾಷಿತಗಳ ಮಾದರಿಯಲ್ಲಿ, ಸಂಕ್ಷಿಪ್ತವಾಗಿ, ಆದರೆ ಸಾರವತ್ತಾಗಿ ಇವೆ.
"
ಪುಸ್ತಕದ ಕೋಡ್ KBBP 0079
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಚಿರಂಜೀವಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 74

ಬಯಕೆ ಪಟ್ಟಿ ಲಭ್ಯವಿಲ್ಲ