ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಭಾರತದ ಮೂಲ ಭೂತ ಏಕತೆ

- ಹೆಚ್.ವಿ.ನಾಗರಾಜ ರಾವ್ -


"ಭೌಗೋಳಿಕವಾಗಿ ಅತ್ಯಂತ ದೊಡ್ಡ ಹರವನ್ನು ಹೊಂದಿರುವ ನಮ್ಮ ದೇಶವನ್ನು ಹೊರಗಿನವರು ಇಡಿಯಾಗಿ ಒಂದೇ ದೇಶವೆಂದು ಪರಿಗಣಿಸದೆ ಹಲವು ದೇಶಗಳ ಭೂಭಾಗವೆನ್ನುತ್ತಾರೆ. ಆದರೆ, ನಾವು ದೇಶದ ಯಾವುದೇ ಭಾಗದಲ್ಲಿದ್ದರೂ, ನಮ್ಮ ಭಾಷೆ, ಆಚಾರ ಮೊದಲಾದವು ಬೇರೆಬೇರೆಯಾಗಿದ್ದರೂ, ಪರಂಪರೆಯಿಂದ ಈ ಭೂಖಂಡವು ಅಖಂಡವೆಂಬ ಭಾವ ನಮ್ಮ ರಕ್ತದಲ್ಲಿ ಹರಿದುಬಂದಿದೆ ಮತ್ತು ಇಲ್ಲಿನ ಧರ್ಮ, ಕಾವ್ಯ, ವಿಜ್ಞಾನ ಇವು ಈ ಅಖಂಡತೆಯನ್ನು ಆರಾಧಿಸಲು ಹೇಗೆ ಸಹಾಯಮಾಡುತ್ತವೆ ಎಂಬುದು ಇಲ್ಲಿನ ಮುಖ್ಯ ಸ್ಥಾಯಿ. ಇಷ್ಟೇ ಅಲ್ಲದೆ, ಪ್ರಾಕೃತಿಕ ಘಟನೆಗಳಾದ ಹಿಂಗಾರು ಮತ್ತು ಮುಂಗಾರುಗಳು ಹೇಗೆ ಈ ಭೂಖಂಡದ ಮೇಲೆ ತಮ್ಮ ವೈಶಿಷ್ಟ್ಯವನ್ನು ಒತ್ತಿ ಅಲ್ಲಿರಬಹುದಾಗಿದ್ದ ಭೇದಭಾವಗಳನ್ನೆಲ್ಲಾ ಕೊಚ್ಚಿಹಾಕಿದೆಯೆಂಬುದೂ ನಮಗಲ್ಲಲ್ಲಿ ಕಾಣಿಸುತ್ತದೆ."
ಪುಸ್ತಕದ ಕೋಡ್ KBBP 0078
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಹೆಚ್.ವಿ.ನಾಗರಾಜ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 130

ಬಯಕೆ ಪಟ್ಟಿ ಲಭ್ಯವಿಲ್ಲ