ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಿಮ್ಮಅಭ್ಯಾಸವನ್ನು ಬದಲಿಸಿ ಮತ್ತು ಆಹಾರ ಉಳಿಸಿ

- ಟಿ.ಎಸ್.ಲಲಿತ -


ಸರ್ವೆಂಟ್ಸ್ ಆಫ್ ದ ಪೀಪಲ್ಸ್ ಸೊಸೈಟಿಯ ಪ್ರೊ. ಮಲ್ಕಾನಿಯವರು ನಮ್ಮ ಸಂಸ್ಕೃತಿಯ ವಿಷಯವಾಗಿರುವ ಆಹಾರದ ಪದ್ಧತಿಯನ್ನು ಸೂಕ್ತವಾಗಿ ಬದಲಿಸಿಕೊಂಡು ಆಹಾರವನ್ನು ಉಳಿಸಿ, ಅದರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾದ ಮಾರ್ಗಗಳನ್ನು ಕುರಿತು ಇಲ್ಲಿ ಚರ್ಚಿಸಿದ್ದಾರೆ. ಇದರಲ್ಲಿ ಅವರು ಆಹಾರದಲ್ಲಿನ ಸತ್ವವನ್ನು ಹೆಚ್ಚಿಸಿಕೊಳ್ಳುವುದು, ಅನಗತ್ಯವಾಗಿ ಆಹಾರವನ್ನು ವ್ಯರ್ಥಮಾಡದಿರುವುದು, ಸ್ವಚ್ಛತೆ, ನಮ್ಮ ಅಡುಗೆಯ ಪದ್ಧತಿ ಇವೆಲ್ಲವನ್ನೂ ಚರ್ಚಿಸಿ, ಅವುಗಳಿಗೆ ಪರಿಹಾರವನ್ನೂ, ತಾವೇ ಹೇಗೆ ತರಕಾರಿಯ ತೋಟ ಮತ್ತು ಹಣ್ಣಿನ ತೋಟವನ್ನು ಮಾಡಿಕೊಂಡಿದ್ದರು ಎಂಬುದರ ವಿವರಗಳನ್ನು ಓದುಗರ ಉಪಯೋಗಕ್ಕೆ ಇಲ್ಲಿ ನೀಡಿದ್ದಾರೆ.
ಪುಸ್ತಕದ ಕೋಡ್ KBBP 0076
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಟಿ.ಎಸ್.ಲಲಿತ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 98

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ ಲಭ್ಯವಿಲ್ಲ