ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನನ್ನ ಬಾಳಿನೊಳಗೆ ಭಗವಂತ ಹೇಗೆ ಪ್ರವೇಶಿಸಿದ (ಶ್ರೇಣಿ-2)

- ಟಿ.ಎಸ್.ವೆಂಕಣ್ಣಯ್ಯ -


ದೇಶವಿದೇಶಗಳ ಹಲವಾರು ಸಂತರು ತಮ್ಮ ವೈಯಕ್ತಿಕ ಜೀವನದಲ್ಲಿ ಪರಮಾತ್ಮನ ನೇರ ಸಂಪರ್ಕ ಹೇಗೆ ದೊರೆಯಿತು, ಆ ಅನುಭವದ ನೆಲೆಗಳು ಯಾವುದು, ಅದಕ್ಕೆ ಕಾರಣವಾದ ವ್ಯಕ್ತಿಗಳು ಯಾರು ಯಾ ಸಂದರ್ಭಗಳು ಯಾವುವು ಎಂಬುದನ್ನು ತಮ್ಮ ಮಾತಿನಲ್ಲಿಯೇ ತಿಳಿಸಿದ್ದಾರೆ ಈ ಹೊತ್ತಗೆಯಲ್ಲಿ. ಆ ಕ್ಷಣವು ತದನಂತರದ ಬಾಳಿನಲ್ಲಿ ಅವರನ್ನು ಹೇಗೆ ಕೈಹಿಡಿದು ನಡೆಸಿಕೊಂಡು ಹೋಯಿತು ಎಂಬುದನ್ನು ತಿಳಿಸಿರುವುದು ಸಾಧಕರಿಗೆ ಕೈದೀವಿಗೆಯಾಗುತ್ತದೆ. ಅಂತಹ ಸಾಧಕರಲ್ಲಿ ಪರಮಹಂಸರು, ದೇವೇಂದ್ರನಾಥ ಹಾಗೂ ರವೀಂದ್ರನಾಥ ಠಾಕೂರರು, ಅನಿ ಬೆಸೆಂಟ್, ವಿವೇಕಾನಂದ, ಮಹಾತ್ಮ ಗಾಂಧಿ, ಅರವಿಂದರು, ಬಕ್ಮನ್, ಸಿಂಕ್ಲೇರ್ ಅವರುಗಳು ಆ ಕ್ಷಣವನ್ನು ಇಲ್ಲಿ ಹಿಡಿದಿಟ್ಟಿದ್ದಾರೆ.
ಪುಸ್ತಕದ ಕೋಡ್ KBBP 0075
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಟಿ.ಎಸ್.ವೆಂಕಣ್ಣಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 80

ಬಯಕೆ ಪಟ್ಟಿ