ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ | ರಾಷ್ಟ್ರೀಯ ವಿಚಾರಗೋಷ್ಠಿ - ಭಾಷೆ ಮತ್ತು ಸಾಂಸ್ಕೃತಿಕ ವಿನಿಮಯ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಅಹ್ವಾನ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಆಧುನಿಕ ಭಾರತದತ್ತ ಫ್ರಾನ್ಸ್ನ ನೋಟ

- ಮನು -


"ಭಾರತದ ಮಹಾಪುರುಷರ ಬಗೆಗಿನ ಫ್ರಾನ್ಸ್ ಜನರ ಆಸಕ್ತಿ ಎಂದಿಗೂ ಇರುವಂತಹುದೇ. ಅಂತಹ ಮಹಾಪುರುಷರಲ್ಲಿ ಐದು ಜನರನ್ನು - ರವೀಂದ್ರನಾಥ ಠಾಕೂರ್, ಸ್ವಾಮಿ ವಿವೇಕಾನಂದ, ಲಾಲಾ ಲಜಪತ್ರಾರಯ್, ಮಹಾತ್ಮ ಗಾಂಧಿ ಹಾಗೂ ವಿನೋಬಾ ಬಾವೆ ಇವರನ್ನು ಕುರಿತ ಐದು ಲೇಖನಗಳನ್ನು ಇಲ್ಲಿ ನೀಡಲಾಗಿದೆ. ಠಾಕೂರರ ಹಾಗೂ ಭಾರತದ ವಿಷಯದಲ್ಲಿ ಮೊದಲನೆಯ ಅಧ್ಯಾಯದಲ್ಲಿ ವಿವಿಧ ಲೇಖಕರು ಹೇಳಿರುವುದನ್ನು ನೀಡಲಾಗಿದೆ. ಎರಡನೆಯದರಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ, ಮೂರನೆಯದರಲ್ಲಿ ಲಾಲಾ ಲಜಪತ್ ರಾಯ್ ಅವರ ಬಗ್ಗೆ ರೋಲ್ಯಾಂಡ್ರ ಅಭಿಪ್ರಾಯಗಳು, ನಾಲ್ಕನೆಯದರಲ್ಲಿ ಮಹಾತ್ಮ ಗಾಂಧಿಯವರ ವಿಷಯದಲ್ಲಿ ವಿದೇಶೀಯರ ದೃಷ್ಟಿ, ಹಾಗೂ ಐದನೆಯ ಅಧ್ಯಾಯದಲ್ಲಿ ವಿನೋಬಾ ಅವರ ಬಗ್ಗೆ ವಿವರಗಳಿವೆ.
"
ಪುಸ್ತಕದ ಕೋಡ್ KBBP 0074
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಮನು
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 98

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ