ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಮ್ಮ ಸಂಸ್ಕೃತಿ

- ದೇ. ಜವರೇಗೌಡ -


"ಶ್ರೀ ರಾಜಗೋಪಾಲಾಚಾರಿಯವರು ಮಾಡಿದ ಮೂರು ಭಾಷಣಗಳ ಪುಸ್ತಕರೂಪ ಇದು. ಇಂಗ್ಲಿಷ್ನಿಂಿದ ಪ್ರೊ. ದೇ.ಜ.ಗೌ. ಅವರು ಅನುವಾದಿಸಿದ್ದಾರೆ. ಈ ಭಾಷಣಗಳಲ್ಲಿ ರಾಜಾಜಿಯವರು ತಮ್ಮ ವಿಶಾಲಜ್ಞಾನವನ್ನು ಬಳಸಿಕೊಂಡು ನಮ್ಮ ಸಂಸ್ಕೃತಿಯ ಮೂಲಗಳನ್ನು ವಿವರಿಸಿದ್ದಾರೆ. ಮಾನವನ ವ್ಯಕ್ತಿತ್ವಕ್ಕೆ ಗಂಭೀರತೆಯನ್ನು ನೀಡುವ ಸಂಸ್ಕೃತಿಯೆಂದರೆ ಆತ್ಮ ಸಂಯಮದ ಯಶಸ್ಸು ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ನಮ್ಮ ಸಂಸ್ಕೃತಿಯು ನಮ್ಮ ಕುಟುಂಬ ಮತ್ತು ಸಮಾಜವನ್ನು ಹೇಗೆ ನಡೆಸುತ್ತದೆ ಮತ್ತು ಸಂಸ್ಕೃತಿಯಲ್ಲಿ ಮತಧರ್ಮಶಾಸ್ತ್ರ ಹಾಗೂ ತತ್ತ್ವಶಾಸ್ತ್ರಗಳ ಪ್ರಭಾವವೇನು ಎಂಬುದನ್ನು ಅವರು ವಿವರಿಸಿದ್ದಾರೆ.
"
ಪುಸ್ತಕದ ಕೋಡ್ KBBP 0073
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ದೇ. ಜವರೇಗೌಡ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 52

ಬಯಕೆ ಪಟ್ಟಿ ಲಭ್ಯವಿಲ್ಲ