ವಿಚಾರ ಸಾಹಿತ್ಯ

ಎಲ್ಲಾ ಧರ್ಮಗಳ ಸಾರವೂ ಒಂದೇ

- ಎ.ವಿ.ನರಸಿಂಹ ಮೂರ್ತಿ -


"ಖ್ಯಾತ ನ್ಯಾಯವಾದಿ ನಾನಿ ಪಾಲ್ಕಿವಾಲ ಅವರು ಬರೆದ ಎಸೆನ್ಷಿಯಲ್ ಯೂನಿಟಿ ಆಫ್ ಆಲ್ ರಿಲಿಜನ್ಸ್ ಎಂಬ ಇಂಗ್ಲಿಷ್ ಪುಸ್ತಕದ ಅನುವಾದ ಇದು. ಈ ಪುಸ್ತಕದ ಮೂಲ ಮಂತ್ರ ಹೀಗಿದೆ: ಪ್ರತಿಯೊಂದು ಶ್ರೇಷ್ಠ ಧರ್ಮದಲ್ಲಿಯೂ ಬೋಧಿಸಲ್ಪಟ್ಟಿರುವ ವಿಶ್ವವ್ಯಾಪಕತೆಯ ಭ್ರಾತೃತ್ವ ಮತ್ತು ಪರಸ್ಪರ ಗೌರವಾದರಗಳ ಸಂದೇಶಗಳಿಗಿಂತ ಹೆಚ್ಚು ಸ್ಪಷ್ಟವಾದದ್ದು ಬೇರೆಲ್ಲಿಯೂ ಕಾಣಬರುವುದಿಲ್ಲ, ಭಾರತೀಯ ಸಂಸ್ಕೃತಿಯ ಮತ್ತು ಇಂದಿಗೂ ಪ್ರಚಲಿತವಾಗಿರುವ ಶ್ರೇಷ್ಠ ಧರ್ಮಗಳ ತಿರುಳು ಅಥವಾ ಸಾರವನ್ನು ಐದು ಅಮರ ಆದರ್ಶಗಳು ಎಂದರೆೆ ಸತ್ಯ, ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆ"
ಪುಸ್ತಕದ ಕೋಡ್ KBBP 0072
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎ.ವಿ.ನರಸಿಂಹ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 42

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ