ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಮಾರ್ಗವಿಲ್ಲದ ಮಾರ್ಗ

- ವಸುಧಾ ಮೂರ್ತಿ -


ಸದ್ಗುರು ಸ್ವಾಮಿ ರಾಮದಾಸರ ಉಪದೇಶಗಳಲ್ಲಿ ಕೆಲವನ್ನಾದರೂ ಸಾಧಕರಿಗೆ ಅನುಕೂಲಕರವಾಗಿ ಸಿಗುವಂತೆ ಮಾಡಲು ಅವರ ಕೃತಿಗಳಿಂದ ಆಯ್ದು ವ್ಯವಸ್ಥಿತವಾಗಿ ಪೋಣಿಸಿ ಕೊಟ್ಟಿದ್ದಾರೆ ಈ ಕೃತಿಯಲ್ಲಿ. ಜೀವನದ ಗುರಿ, ವಾಸ್ತವಿಕ ದೃಷ್ಟಿ, ಆಂತರಿಕ ಬದಲಾವಣೆ, ಗುರುವಿನ ಕೃಪೆ, ದಿವ್ಯನಾಮಸ್ಮರಣೆ, ಶ್ರದ್ಧೆ ಮತ್ತು ಸಮರ್ಪಣೆ, ಧ್ಯಾನ, ಸಮಾಧಿ, ಜೀವನ್ಮುಕ್ತತೆ, ಗೀತೆಯ ಸಂದೇಶ ಮೊದಲಾದವುಗಳ ಬಗ್ಗೆ ರಾಮದಾಸರ ಆಲೋಚನೆಗಳು ಹೇಗಿದ್ದವು ಎಂಬುದನ್ನು ನಾವಿಲ್ಲಿ ನೋಡಬಹುದು. ಸ್ವಾಮಿಗಳು ಸಾಧನೆಗೆ ಮತ್ತು ದೇವರನ್ನು ಅರಿಯುವ ದಾರಿಯಲ್ಲಿ ಎದುರಾಗುವ ಅಡಚಣೆಗಳನ್ನು ನಿವಾರಿಸಿಕೊಳ್ಳುವುದಕ್ಕೆ ಬೇಕಾದ ಕೆಲವು ಸರಳ ನಿಯಮಗಳನ್ನೂ ಇಲ್ಲಿ ನೀಡಿದ್ದಾರೆ.
ಪುಸ್ತಕದ ಕೋಡ್ KBBP 0071
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಸುಧಾ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 58

ಬಯಕೆ ಪಟ್ಟಿ