ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಅನಂತದ ಕಡೆಗೆ ಚಿಂತನೆ (ಶ್ರೇಣಿ-1)

- ಸೇವಂತಿ ಡಿ.ರೈ -


ವಿಶ್ವವು ಸಂತೋಷ ಮತ್ತು ಶಾಂತಿಯಿಂದ ಬಾಳಬೇಕಾದರೆ ಮಾನವನ ಜೀವನವನ್ನು ಉದಾತ್ತವನ್ನಾಗಿ ಮಾಡಿ ಅವನ ಆತ್ಮವನ್ನು ಬೆಳಗುವಂತೆ ಮಾಡಬೇಕು ಎಂಬುದು ಯೋಗೇಶ್ವರ್ ಅವರ ಕವಿತೆಗಳ ಆಶಯ. ಹಾಗೆ ಮಾಡಿದರೆ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿ ಮಾನವನ ಹೊಸ ಆಕಾಂಕ್ಷೆಗಳಿಗೆ ಅವಕಾಶವಾಗುತ್ತವೆ, ಅವನ ಅನೇಕ ದುಃಖಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆಯಿಂದ ಹೊರತಂದ ಈ ಸಂಕಲನಕ್ಕೆ ಯೋಗೇಶ್ವರ್ ಅವರ ಜೀವನಾನುಭವಗಳೇ ತಳಹದಿ. ಅವರ ಕವಿತೆಗಳ ಭಾವಾನುವಾದ ಸರಳವಾದ ಗದ್ಯರೂಪದಲ್ಲಿದೆ.
ಪುಸ್ತಕದ ಕೋಡ್ KBBP 0070
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಸೇವಂತಿ ಡಿ.ರೈ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 75

ಬಯಕೆ ಪಟ್ಟಿ