ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಾಗರಿಕತೆಯಕಥೆ ಸಂಪುಟ-7

ವಿವೇಚನೆಯ ಯುಗದ ಆರಂಭ

- ವಿವಿಧ ಅನುವಾದಕರು -


"ಈ ಸಂಪುಟವು ೧೫೫೮ರಲ್ಲಿ ಎಲಿಜಬೆತ್ ಪಟ್ಟಕ್ಕೆ ಬರುವುದರಿಂದ ಪ್ರಾರಂಭವಾಗಿ ೧೬೫೦ರಲ್ಲಿ ತತ್ವಜ್ಞಾನಿ ಡೆಕಾರ್ಟೆಯ ನಿಧನದವರೆಗೆ ಧಾರ್ಮಿಕ ಸಂಘರ್ಷ ಮತ್ತು ವೈಜ್ಞಾನಿಕತೆಯ ಪ್ರಕ್ಷುಬ್ಧ ಶತಮಾನವನ್ನು ಸಮೀಕ್ಷಿಸುತ್ತದೆ. ಎಲಿಜಬೆತ್ ರಾಣಿಯ ಆಡಳಿತ, ಇಂಗ್ಲಿಷರ ಜನಜೀವನ, ಸಂಗೀತ, ಕಲೆ ಹಾಗೂ ಸ್ಪೆನ್ಸರ್, ಮಾರ್ಲೋ, ಷೇಕ್ಸ್ ಪಿಯರ್, ಬೇಕನ್ ರ ವಿವರ, ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟೆಂಟ್ ಧರ್ಮಶ್ರದ್ಧೆಗಳ‌ ಸಂಘರ್ಷ, ಸ್ಪೇನಿನ ಏಳುಬೀಳು, ಸ್ಪ್ಯಾನಿಷ್ ಸಾಹಿತ್ಯದ ಸುವರ್ಣಯುಗ, ನೆದರ್ಲ್ಯಾಂಡಿನ ಬಂಡಾಯ, ಡೆನ್ಮಾರ್ಕ್, ಸ್ವೀಡನ್, ರಷ್ಯಾ ದೇಶಗಳ ಸಾಂಸ್ಕೃತಿಕ ಜನಜೀವನ, ಕಲಾವಿದರ ಕೊಡುಗೆ, ಗೆಲಿಲಿಯೋ ಯುಗದ ವಿಜ್ಞಾನ ಮತ್ತು ತತ್ವಶಾಸ್ತ್ರದ ಮರುಹುಟ್ಟಿನ ವಿವರಗಳನ್ನು ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0007
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 1,000/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 500/-
ಪುಟಗಳು 1042

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.