ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಭಾರತ ಮತ್ತು ಶೀತಲ ಸಮರ

- ಎಚ್.ಆರ್.ಚಂದ್ರವದನ ರಾವ್ -


ಚೀನಾ ಮತ್ತು ರಷ್ಯಾದೇಶಗಳಲ್ಲಿ ಭಾರತದ ರಾಯಭಾರಿಯಾಗಿದ್ದ ಶ್ರೀ ಕೆ.ಪಿ.ಎಸ್. ಮೆನನ್ ಅವರು ಭಾರತೀಯ ವಿದ್ಯಾಭವನದಲ್ಲಿ ನೀಡಿದ್ದ ಮೂರು ಉಪನ್ಯಾಸಗಳು ಈಗ ಈ ಪುಸ್ತಕದ ರೂಪದಲ್ಲಿ ಬಂದಿವೆ. ಮೊದಲನೆಯ ಉಪನ್ಯಾಸದಲ್ಲಿ ಅವರು ಶೀತಲ ಸಮರದ ಹಿನ್ನೆಲೆ ಮತ್ತು ಅದರ ಆರಂಭವನ್ನೂ, ಎರಡನೆಯದರಲ್ಲಿ ಅದರ ಬೆಳವಣಿಗೆ ಮತ್ತು ಯೂರೋಪ್ ಮತ್ತು ಏಷ್ಯಾದಲ್ಲಿ ಹೇಗೆ ಹರಡಿತು ಎಂಬುದನ್ನೂ, ಮತ್ತು ಮೂರನೆಯದರಲ್ಲಿ ಶೀತಲ ಸಮರದ ಅವನತಿಯನ್ನೂ ಕುರಿತು ಮಾತನಾಡಿದ್ದಾರೆ. ಸಂದರ್ಭಕ್ಕೆ ಪೂರಕವಾಗಿ, ಭಾರತದ ತಾಟಸ್ಥ್ಯ ನೀತಿಯನ್ನೂ, ಹಿಂಸೆಯ ನಿರಾಕರಣೆಯನ್ನೂ ಅವರು ವಿವರಿಸಿದ್ದಾರೆ.
ಪುಸ್ತಕದ ಕೋಡ್ KBBP 0069
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಚ್.ಆರ್.ಚಂದ್ರವದನ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 75

ಬಯಕೆ ಪಟ್ಟಿ