ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಶ್ರೀ ವಿದ್ಯೆಯ ಸಾರ

- ಎ.ವಿ.ನರಸಿಂಹ ಮೂರ್ತಿ -


"ಶ್ರೀ ವಿದ್ಯೆಯ ಸಾಗರವನ್ನು ಹೊಕ್ಕು ಚಾಗಂಟಿ ಸೂರ್ಯನಾರಾಯಣ ಮೂರ್ತಿಯವರು ಆ ಆನಂದವನ್ನು ಇತರರಿಗೂ ಹಂಚುವ ಮಹತ್ಕಾರ್ಯವನ್ನು ಇಲ್ಲಿ ಮಾಡಿದ್ದಾರೆ. ಆಧುನಿಕ ಓದುಗರಲ್ಲಿ ಈ ವಿಷಯದಲ್ಲಿ ಮೂಡಬಹುದಾದ ಅನೇಕ ಸಂಶಯಗಳನ್ನು ಊಹಿಸಿಕೊಂಡು ಅವಕ್ಕೆಲ್ಲಾ ಸಮಾಧಾನವನ್ನು ಅವರು ನೀಡಿದ್ದಾರೆ. ಅವರು ನೀಡಿರುವ ವಿವರಣೆಗಳು ತೃಪ್ತಿಕರವಾಗಿವೆ, ಅಲ್ಲದೆ, ಪ್ರಾಯೋಗಿಕ ಮನೋವಿಜ್ಞಾನದ ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಗೆ ಮಹತ್ವಪೂರ್ಣವೆನಿಸುವ, ಉತ್ತಮ ಮಾಹಿತಿಗಳನ್ನೊಳಗೊಂಡ ಟಿಪ್ಪಣಿಗಳನ್ನೂ ಅವರು ಅನುಬಂಧಿಸಿದ್ದಾರೆ.
"
ಪುಸ್ತಕದ ಕೋಡ್ KBBP 0068
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎ.ವಿ.ನರಸಿಂಹ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 75

ಬಯಕೆ ಪಟ್ಟಿ