ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಜ್ಞಾನದೇವನ ಬೋಧನೆಗಳು

- ಜಿ.ಕೆ.ರವೀಂದ್ರ ಕುಮಾರ್ -


"ಮರಾಠಿಯ ಶ್ರೇಷ್ಠ ಸಂತರಲ್ಲಿ ಒಬ್ಬನಾದ ಜ್ಞಾನೇಶ್ವರಿಯ ಜ್ಞಾನದೇವನ ಅನುಭವಾಮೃತದಂತಹ ಗಹನವಾದ ಕೃತಿ ಹಾಗೂ ಅದರ ಬಗ್ಗೆ ಖರ್ಷೀಕರ ಶಾಸ್ತ್ರಿಯವರ ಸರಳ ಪ್ರವಚನಗಳ ಬಗ್ಗೆ ವಿವರವಿದೆ. ಗೌಡಪಾದ, ಶಂಕರ ಹಾಗೂ ಜ್ಞಾನದೇವರ ನಡುವೆ ತೋರಿರುವ ಸಾಮ್ಯತೆಗಳು ಜ್ಞಾನದೇವನ ವ್ಯಕ್ತಿತ್ವದ ಅಗಾಧತೆಯನ್ನು ಸೂಚಿಸುತ್ತದೆ. ಅನುಭವಾಮೃತ ರಹಸ್ಯದ ಮೇಲೆಯೇ ಪಿ.ವೈ. ದೇಶಪಾಂಡೆಯವರು ತಮ್ಮ ಮೂರು ಸಂಪುಟಗಳಲ್ಲಿ ಹೊರತಂದ ಅನುಭವಾಮೃತರಸರಹಸ್ಯದ ವಿಷಯವನ್ನೂ, ಜ್ಞಾನೇಶ್ವರಿ, ಅನುಭವಾಮೃತ, ಅಭಂಗಗಳು - ಇವುಗಳಿಂದ ಆಯ್ದಭಾಗಗಳನ್ನೂ ಈ ಪುಸ್ತಿಕೆ ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0066
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಜಿ.ಕೆ.ರವೀಂದ್ರ ಕುಮಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 62

ಬಯಕೆ ಪಟ್ಟಿ