ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಶ್ರೇಷ್ಠ ಚೈತನ್ಯಗಳ ವೈಭವ (ಶ್ರೇಣಿ-3)

- ಗಿರಿಜಾ ಶಾಸ್ತ್ರಿ -


"ತಮ್ಮ ದೇಹವು ಅಳಿದರೂ, ಭಾರತೀಯರ ಜೀವನದ ಮೇಲೆ ತಮ್ಮ ಪ್ರಭಾವವನ್ನು ಅಚ್ಚಳಿಯದಂತೆ ಬಿಟ್ಟುಹೋಗಿರುವ ಏಳು ಪ್ರತಿಭಾವಂತ ವ್ಯಕ್ತಿಗಳ ಜೀವನ, ಸಾಧನೆಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಈ ಮಹಾನ್ವ್ಯಕ್ತಿಗಳ ಅಂದರೆೆ - ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಸ್ವಾಮಿ ರಾಮತೀರ್ಥರು, ದಾದಾಭಾಯಿ ನವರೋಜಿಯವರು, ಡಾ. ಅನಿಬೆಸೆಂಟ್, ಶ್ರೀ ಅರವಿಂದರು ಮತ್ತು ಸರೋಜಿನಿ ನಾಯ್ಡು - ಅವರ ಚಿತ್ರಣವನ್ನು ವಿವಿಧ ಲೇಖಕರು ಮಾಡಿಕೊಟ್ಟಿದ್ದಾರೆ. ಈ ಮಹಿಮರು ಅನುಸರಿಸಿದ ದಾರಿ, ಸಾಧಿಸಿದ ಸಾಧನೆ, ಅವರುಗಳ ಅನನ್ಯತೆ, ಮೊದಲಾದವುಗಳನ್ನು ಲೇಖಕರುಗಳು ಸ್ಫುಟವಾಗಿ ಮೂಡಿಸಿದ್ದಾರೆ.
"
ಪುಸ್ತಕದ ಕೋಡ್ KBBP 0065
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಗಿರಿಜಾ ಶಾಸ್ತ್ರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 106

ಬಯಕೆ ಪಟ್ಟಿ