ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಭಾರತದಚರಿತ್ರೆಯಲ್ಲಿ ಭೌಗೋಳಿಕ ಅಂಶಗಳು

- ಕೆ.ಎನ್.ಸುಬ್ಬ ನರಸಿಂಹಯ್ಯ -


"ಯಾವುದೇ ದೇಶದ ಚರಿತ್ರೆಯನ್ನು ನಿರ್ಮಿಸುವಲ್ಲಿ ಆಯಾ ದೇಶದ ಭೌಗೋಳಿಕತೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಭಾರತದ ವಿಷಯದಲ್ಲಿ ಕೂಡ, ಅದರ ಮೇಲೆ ಆದ ಪರಕೀಯರ ಆಕ್ರಮಣಕ್ಕೆ ಪ್ರದೇಶದ ಭೌಗೋಳಿಕತೆಯ ಉಪಯೋಗವನ್ನು, ಅಥವಾ ಪ್ರಾಕೃತಿಕ ಸ್ವರೂಪವು ತರಬಹುದಾದ ಅಪಾಯಗಳನ್ನು ಅರಿತುಕೊಳ್ಳಲಾಗದ ನಮ್ಮ ಆಡಳಿತಗಾರರೇ ಕಾರಣ. ಇಂದೂ ಕೂಡ ದೇಶ ರಕ್ಷಣೆಯ ವಿಷಯದಲ್ಲಿ ಭೌಗೋಳಿಕತೆಯನ್ನು ನಾವು ಆವಶ್ಯಕವಾಗಿ ಪರಿಗಣಿಸಲೇಬೇಕು. ಈ ದಿಸೆಯಲ್ಲಿ ಎದುರಾಗುವ ಅಗಾಧವಾದ ಸಮಸ್ಯೆಗಳ ಪ್ರಮುಖ ಅಂಶಗಳತ್ತ ನಮ್ಮ ಗಮನವನ್ನು ಸೆಳೆಯುವ ಕಾರ್ಯವನ್ನು ಈ ಕಿರುಪುಸ್ತಕವು ಮಾಡುತ್ತದೆ.
"
ಪುಸ್ತಕದ ಕೋಡ್ KBBP 0063
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಕೆ.ಎನ್.ಸುಬ್ಬ ನರಸಿಂಹಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.