ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಕಾನೂನು ಮತ್ತು ಸಂಸ್ಕೃತಿ

- ಸಿ.ಕೆ.ಎನ್.ರಾಜ -


"ನ್ಯಾಯಪ್ರಜ್ಞೆಯ ಮೂರ್ತಿ ಎಂದು ಪರಿಗಣಿಸಲ್ಪಟ್ಟಿದ್ದ ಶ್ರೀ ಎಂ.ಸಿ.ಸೆಟಲ್ವಾಡ್ರವರು ಭಾರತೀಯ ವಿದ್ಯಾಭವನದಲ್ಲಿ ಆಶ್ರಯದಲ್ಲಿ ನೀಡಿದ ಮೂರು ಉಪನ್ಯಾಸಗಳು ಪುಸ್ತಕರೂಪವನ್ನು ಇಲ್ಲಿ ಪಡೆದಿವೆ. ಈ ಉಪನ್ಯಾಸಗಳಲ್ಲಿ ಅವರು ಸಂಸ್ಕೃತಿ ಮತ್ತು ಕಾನೂನು ನಡುವಣ ಆಂತರಿಕ ಸಂಬಂಧವನ್ನು, ಪ್ರಾಚೀನ ಹಾಗೂ ಆಧುನಿಕ ಭಾರತದಲ್ಲಿ ಕಾನೂನು ಮತ್ತು ಸಂಸ್ಕೃತಿಯನ್ನು ವಿವೇಚಿಸಿದ್ದಾರೆ. ಕಾನೂನುಗಳನ್ನು ರಚಿಸುವಲ್ಲಿ ವಿವಿಧ ಧರ್ಮಗಳು, ಬೇರೆಬೇರೆ ರೀತಿಯ ಸರಕಾರಗಳು ಹೇಗೆ ವರ್ತಿಸುತ್ತವೆ, ಹಿಂದೂ ಸ್ಮೃತಿಗಳು ಕಾನೂನಿನ ಮೇಲೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಪ್ರಭಾವವನ್ನು ಬೀರುವುದನ್ನು ಹೇಗೆ ಒಪ್ಪಿಕೊಂಡಿದ್ದವು, ಮತ್ತು ಆಧುನಿಕ ಕಾನೂನುಗಳ ಹಿಂದೆ ಇರುವ ಮೌಲ್ಯ ಮತ್ತು ಪ್ರಭಾವಗಳೇನು ಎಂಬುದು ಇಲ್ಲಿ ಬಿಂಬಿತವಾಗಿದೆ.
"
ಪುಸ್ತಕದ ಕೋಡ್ KBBP 0060
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಸಿ.ಕೆ.ಎನ್.ರಾಜ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 61

ಬಯಕೆ ಪಟ್ಟಿ