ವಿಚಾರ ಸಾಹಿತ್ಯ

ನಾಗರಿಕತೆಯಕಥೆ ಸಂಪುಟ-6

ಸುಧಾರಣೆ

- ವಿವಿಧ ಅನುವಾದಕರು -


ಕ್ರಿ.ಶ.೧೩೦೦ರಿಂದ ೧೫೬೪ ರವರೆಗಿನ ಸುಮಾರು ೨೫೦ ವರ್ಷಗಳ ಇತಿಹಾಸ ವ್ಯಾಪ್ತಿಯ ಹರವುಳ್ಳ ಈ ಸಂಪುಟವು ಮುಖ್ಯವಾಗಿ ಚರ್ಚ್ ಸುಧಾರಣೆಗೆ ಸಂಬಂಧಿಸಿದ್ದಾಗಿದೆ. ರೋಮನ್ ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಧರ್ಮಶ್ರದ್ಧೆಗಳ ನಡುವಣ ಘರ್ಷಣೆ, ನ್ಯಾಯಾಲಯದ ಕ್ರೌರ್ಯ ಮತ್ತು ದಂಡನೆಗಳು, ನೈತಿಕ ಮೌಲ್ಯಗಳ ಅಧಃಪತನ, ಚರ್ಚುಗಳ ಧನದಾಹ, ಸಂನ್ಯಾಸಿ ಮಠಗಳ ವೇಶ್ಯಾವಾಟಿಕೆ ಇವುಗಳ ಸುಧಾರಣೆಗಾಗಿ ಇರಾಸ್ಮಸ್ ಲೂಥರ್, ಮೆಲಾಂಗ್ಥನ್, ಕ್ಯಾಲ್ವಿನ್, ೮ನೆಯ ಹೆನ್ರಿ ಮುಂತಾದವರು ನಡೆಸಿದ ಹೋರಾಟ, ಜೊತೆಗೆ ಆಯಾ ಕಾಲದ ಕಲೆ, ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ, ವಾಣಿಜ್ಯ ಕ್ರಾಂತಿ, ಸಾಮಾಜಿಕ ಕ್ರಾಂತಿ, ಧಾರ್ಮಿಕ ಸುಧಾರಣೆ, ಪ್ರತಿಸುಧಾರಣೆಗಳು ನಡೆದು ಬಂದ ಹಾದಿಯ ಚಿತ್ರಣವನ್ನು ನೀಡುತ್ತದೆ.
ಪುಸ್ತಕದ ಕೋಡ್ KBBP 0006
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 1,000/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 800/-
ಪುಟಗಳು 1490

ಬಯಕೆ ಪಟ್ಟಿ